ಕಾಸರಗೋಡು ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್, ಮುಖಂಡರಾದ ಹಕೀಂ ಕುನ್ನಿಲ್, ಪ್ರದೀಪ್ ಕುಮಾರ್ ಕೆ.ವಿ., ಸಾಜಿದ್ ಮವ್ವಲ್, ವಕೀಲ ರಾಜೇಂದ್ರನ್ ವಿ.ಪಿ., ಡಿಸಿಸಿ ಕಾರ್ಯದರ್ಶಿ ಸೋಮಶೇಖರ ಜೆ.ಎಸ್., ಪಿ.ವಿ.ಸುರೇಶ್, ಯೂತ್ ಕಾಂಗ್ರೆಸ್ ನಾಯಕ ಕಾರ್ತಿಕೇಯನ್, ಕೆ.ಎಸ್.ಸವಾದ್ ಮಾಮುನಿ ವಿಜಯನ್, ಧನ್ಯಾ ಸುರೇಶ್, ಕುಞಂಬು ನಂಬಿಯಾರ್, ಹರೀಶ್ ಪಿ.ನಾಯರ್, ಟಾಮಿ ಪ್ಲಚೇರಿ, ಕೆ.ಪಿ.ಪ್ರಕಾಶನ್, ಕೆ.ವಿ.ಸುಧಾಕರನ್, ಪಿ.ಕುಂಜಿಕಣ್ಣನ್, ಕೆ.ಖಾಲಿದ್, ರಾಜು ಕಟ್ಟಕಾಯಂ, ಎಂ.ರಾಜೀವನ್ ನಂಬಿಯಾರ್, ಹಿರಿಯ ಕಾಂಗ್ರೆಸ್ ನಾಯಕ ಎಂ.ಸಿ.ಪ್ರಭಾಕರನ್ ಮೊದಲಾದವರಿದ್ದರು.