ಮೌಢ್ಯದಿಂದ ಹೊರಬಂದು ಹಿರಿಯರ ಚೌಕಟ್ಟು ಮುಂದುವರೆಸುವ ಜವಾಬ್ದಾರಿ : ಪ್ರಮೋದ್ ಕುಮಾರ್ ರೈ ಅಭಿಪ್ರಾಯ

ಮಂಗಳೂರಿನಲ್ಲಿ ನಡೆಯಲಿರುವ ಧರ್ಮಾವಲೋಕನ ಸಭೆಯ ಪೂರ್ವಭಾವಿ ಸಭೆಗೆ ಭಾನುವಾರ ಚಾಲನೆ ನೀಡಲಾಯಿತು.
ಮಂಗಳೂರಿನಲ್ಲಿ ನಡೆಯಲಿರುವ ಧರ್ಮಾವಲೋಕನ ಸಭೆಯ ಪೂರ್ವಭಾವಿ ಸಭೆಗೆ ಭಾನುವಾರ ಚಾಲನೆ ನೀಡಲಾಯಿತು.
Published on

ಸರ್ಕಾರ ನಿರ್ದೇಶನಗಳಿದ್ದರೂ ಧಾರ್ಮಿಕ ವಿಚಾರದಲ್ಲಿ ಸ್ವತಂತ್ರವಾಗಿ ಧರ್ಮ ಪ್ರಜ್ಞೆ ಭಿತ್ತರಿಸಲು ಅವಕಾಶಗಳಿವೆ. ನಮ್ಮ ಸಂಸ್ಕೃತಿ, ದೈವ-ದೇವರ ಆರಾಧನೆಯಲ್ಲಿ ನಂಬಿಕೆ ಉಳಿಯಬೇಕು. ಇದರಿಂದ ಹಿಂದು ಸಮಾಜಕ್ಕೆ ಒಳಿತಿದೆ. ಇಂತಹದೊಂದು ಪ್ರಯತ್ನದಲ್ಲಿ ಹಿಂದು ಸಮಾಜದ ಬಂಟರು, ಬಿಲ್ಲವರು, ಮೊಗವೀರರ ಸಹಿತ ಇತರ ಸಮುದಾಯದವರು, ಎಲ್ಲ ಸಮಾನ ಮನಸ್ಕರು, ಜಾತಿಯವರು ಒಗ್ಗೂಡಿ ಕೆಲಸ ಮಾಡಬೇಕು. ಈ ಮೂಲಕ ನಮ್ಮ ಮೂಲ ಪರಂಪರೆಯತ್ತ ಹೋಗಲು ಸಾಧ್ಯ.

ಸಭಾಧ್ಯಕ್ಷರಾಗಿ ಪ್ರಮೋದ್‌ಕುಮಾರ್ ಆಯ್ಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net