ಶ್ರೀ ನವಾಕ್ಷರಿ ಬಾರ್ಕೂರಿನ ಧಾರ್ಮಿಕ ಚಿಂತಕ ಎನ್.ಆರ್. ದಾಮೋದರ ಶರ್ಮಾ ಸಂಪನ್ಮೂಲ ವ್ಯಕ್ತಿಯಾಗಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಬಿ. ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ಎಸ್. ಬಸವರಾಜು, ಹಿರಿಯ ಉಪಾಧ್ಯಕ್ಷರುಗಳಾದ ಸುರೇಶ್ ಸಿ. ಶೇಡಶ್ಯಾಳ, ಆರ್. ಮೋಹನ್ ಕುಮಾರ್, ಸೋಮಶೇಖರಯ್ಯ, ಮೋಹನ್ ಕುಮಾರ್ ಎಲ್., ಕೊಡಗು ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಎಂ.ಸಿ., ಉಡುಪಿ, ದ.ಕ. ಮತ್ತು ಉಡುಪಿ ಜಿಲ್ಲೆಯ ಪದಾಧಿಕಾರಿಗಳಾದ ಲತೇಶ್ ಎ., ಸುರೇಶ್ ನಾಯ್ಕ, ಅಂಬರೀಶ್ ಯು.ಕೆ., ಸುಧೀರ್ ಎ., ಪದ್ಮನಾಭ ಜೋಗಿ, ಡಾ. ರಾಜೇಂದ್ರ ಕೆ., ದಯಾನಂದ ಬೆನ್ನೂರು, ಆನಂದ್ ಜತ್ತನ್, ಸಂದೀಪ್, ರಾಜೇಶ್ ಪಿ.ಡಿ., ಬಾಬು ಪಿ.ಎಂ., ಮೋಹನ್ ಪೆರಾಜೆ, ಸಮ್ಮೀ ಎಸ್.ಡಿ., ಜಯರಾಜ್ ಜೈನ್, ಡಾ. ದೊರೆಸ್ವಾಮಿ, ಡಾ. ನಿತಿನ್ ಪ್ರಭು, ಶಿವಪ್ರಸಾದ್ ಶೆಟ್ಟಿ, ವಿಮಲ್ ನೆಲ್ಯಾಡಿ, ಡಾ. ನಾಗೇಶ್, ರವಿ ಎಸ್. ಪೂಜಾರಿ, ಬಾಲಕೃಷ್ಣ, ಬಸವರಾಜು, ಶಿವಾನಂದ ಆಚಾರ್ಯ, ಶೇಖರ್ ಪೂಜಾರಿ, ಪ್ರದೀಪ್, ತಿಮ್ಮಯ್ಯ ಉಪಸ್ಥಿತರಿದ್ದರು.