ಪ್ರಮುಖ ಮುಖ್ಯಾಂಶಗಳು.ಜಲಪಾತ ವೀಕ್ಷಣೆಗೆ ಅವಕಾಶ ನ.20ರಿಂದ ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ ಪರಿಸರ ಸ್ವಚ್ಛತೆಗೆಗಿರಲಿ ಆದ್ಯತೆ .ಸ್ಥಳೀಯರು ಜತೆಗಿದ್ದರೆ ದಾರಿ ಸುಲಭ.ಮುನ್ನೆಚ್ಚರಿಕೆ.ಚಾರಣಕ್ಕೆ ಬರುವ ಮಂದಿ ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ನೋಂದಾವಣೆ ಮಾಡುವುದು ಕಡ್ಡಾಯ. ನೋಂದಾವಣೆ ಮಾಡದೆ ಬರುವ ಮಂದಿಗೆ ಪ್ರವೇಶಾವಕಾಶ ಇರುವುದಿಲ್ಲ. ಚಾರಣಿಗರು ಇಲಾಖೆ ಸೂಚಿಸುವ ಎಲ್ಲಾ ನಿಯಮಗಳನ್ನು ಪಾಲಿಸಿ ಮುಂದುವರಿಯಬೇಕು.