ಠಾಣೆ ಪೊಲೀಸ್ ಉಪ ನಿರೀಕ್ಷಕ ರೇವಣ ಸಿದ್ದಪ್ಪ ಅವರು ಮಾ.25ರಂದು ಸಂಜೆ 5 ಗಂಟೆ ಗೂಗಲ್ ಪರಿಶೀಲಿಸುತ್ತಿರುವಾಗ ಮಂಗಳೂರು ಸಿಟಿ ಪೊಲೀಸ್ ಎಂಬ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದಿರುವುದು ಗಮನಕ್ಕೆ ಬಂದಿದೆ. ವೆಬ್ ಸೈಟ್ ಮೂಲಕ ಮಲ್ಟಿ ಸ್ಕ್ಯಾಟರ್ ಪ್ರಾಗ್ಯಾಮ್ಟಿಕ್ ಎಂದು ಹಲವಾರು ಆನ್ ಲೈನ್ ಲೈನ್ ಗೇಮ್‌ಗಳಾದ Gates of Olympus, Mahjong wins 3, Srtarlight Princes 1000, Sweet Bonaza 1000, Bander ceme, Domino QQ, Poker 0maha ಮೊದಲಾದ ಗೇಮ್ ಗಳ ಮೂಲಕ ಸಾರ್ವಜನಿಕರನ್ನು ವಂಚಿಸಿ ಹಣ ಗಳಿಸುತ್ತಿರುವುದು ಕಂಡು ಬಂದಿದೆ.