ಆಪ್ತಸಮಾಲೋಚಕನಂತೆ ಕಾರ್ಯನಿರ್ವಹಿಸುವ ಬರವಣಿಗೆ : ವಿಕ್ರಮ ನಾಯಕ್

ಆಳ್ವಾಸ್‌ನಲ್ಲಿ ವಿದ್ಯಾರ್ಥಿಗಳಿಗೆ ಬರವಣಿಗೆ ಕಾರ್ಯಾಗಾರ ನಡೆಯಿತು. ವೃತ್ತಿ ಮಾರ್ಗದರ್ಶಕ ವಿಕ್ರಮ ನಾಯಕ್, ವಿಭಾಗದ ಸಲಹೆಗಾರ ಡಾ.ಪ್ರವೀಣ್ ರಾಜ್, ಆಡಳಿತಾಧಿಕಾರಿ ಡಾ.ಪ್ರಜ್ಞಾ ಆಳ್ವ ಮೊದಲಾದವರಿದ್ದರು.
ಆಳ್ವಾಸ್‌ನಲ್ಲಿ ವಿದ್ಯಾರ್ಥಿಗಳಿಗೆ ಬರವಣಿಗೆ ಕಾರ್ಯಾಗಾರ ನಡೆಯಿತು. ವೃತ್ತಿ ಮಾರ್ಗದರ್ಶಕ ವಿಕ್ರಮ ನಾಯಕ್, ವಿಭಾಗದ ಸಲಹೆಗಾರ ಡಾ.ಪ್ರವೀಣ್ ರಾಜ್, ಆಡಳಿತಾಧಿಕಾರಿ ಡಾ.ಪ್ರಜ್ಞಾ ಆಳ್ವ ಮೊದಲಾದವರಿದ್ದರು.
Published on
ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಬರವಣಿಗೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವಿಭಾಗದ ಸಲಹೆಗಾರ ಡಾ.ಪ್ರವೀಣ್ ರಾಜ್ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೆಗಳಿಗೆ ಸುದ್ದಿ ಬರೆಯುವುದು ಹಾಗೂ ನುಡಿಚಿತ್ರ ಬರೆಯುವ ಕುರಿತು ತರಬೇತಿ ನೀಡಲಾಯಿತು. ನಂತರ ಆಶುಭಾಷಣ ಮತ್ತು ಪ್ರೇರಣಾತ್ಮಕ ಭಾಷಣ ಚಟುವಟಿಕೆ ಆಯೋಜಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net