ಮುಖಂಡ ಎಸ್.ಪಿ. ಆನಂದ ಅವರು ಈ ಬಗ್ಗೆ ವಿವರಿಸಿ, ಆತನಿಗೆ ಹಣ ನೀಡಿದವರು, ಈ ಬಗ್ಗೆ ಪ್ರಶ್ನಿಸಿದಾಗ ಬೈದು ಬೆದರಿಕೆ ಹಾಕಿದ್ದಾನೆ. ಬಳಿಕ ಫೋನ್ ಸ್ವಿಚ್ ಆಫ್ ಆಗಿದೆ. ಸದ್ಯ ಆತ ಮುಂಬಯಿಯಲ್ಲಿ ಇರುವ ಬಗ್ಗೆ ತಿಳಿದು ಬಂದಿದೆ ಎಂದರು. ಡಿಸಿಪಿ ಮಿಥುನ್ ಅವರು ಉತ್ತರಿಸಿ, ಕೂಡಲೇ ಆತನ ವಿರುದ್ಧ ಎಫ್ ಐಆರ್ ದಾಖಲಿಸಿ. ಆತನ ಬ್ಯಾಂಕ್ ಖಾತೆ ಸ್ತಬ್ದಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.