ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ನಾಝಿಯ ಸುಲ್ತಾನ್, ಎಂಆರ್‌ಪಿಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯಾರ್, ಉದ್ಯಮಿಗಳಾದ ರಘು ಶರ್ಮ, ಮುಕುಂದ್ ಕಾಮತ್, ಕಶಾರ್ಪ್ ಫಿಟ್ನೆಸ್ ನಿರ್ದೇಶಕ ಆನಂದ್ ಪ್ರಭು, ಝಿಹಾ ಎಚ್.ಎಂ., ಪವರ್ ಲಿಫ್ಟಿಂಗ್ ಇಂಡಿಯ ಕಾರ್ಯದರ್ಶಿ ಪಿ.ಜೆ. ಜೋಸೆಫ್, ಆಸ್ಟ್ರೇಲಿಯ ಪವರ್ ಲಿಫ್ಟಿಂಗ್ ಕೋಚ್ ಗ್ಯಾರಿ ವಿಲಿಯಮ್ಸ್, ಮಾಜಿ ಮೇಯರ್ ಪುರಂದರ ಕೂಳೂರು, ಕೂಟದ ನಿರ್ದೇಶಕ, ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ, ಅಸೋಸಿಯೇಶನ್ ದ.ಕ. ಜಿಲ್ಲಾಧ್ಯಕ್ಷ ಉಮೇಶ್ ಗಟ್ಟಿ, ಕಾರ್ಯದರ್ಶಿ ಮಧುಚಂದ್ರ ಎಂ., ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಖಜಾಂಚಿ ಜಯರಾಮ ಶೆಟ್ಟಿಗಾರ್, ಕಶಾರ್ಪ್ ಫಿಟ್ನೆಸ್ ನಿರ್ದೇಶಕಿ ಡಾ. ಸಾವಿಲ್ ಉಚ್ಚಿಲ್ ಮೊದಲಾದವರಿದ್ದರು.