ಶಾಸಕ ವೇದವ್ಯಾಸ ಕಾಮತ್, ಅಪರ ಜಿಲ್ಲಾಧಿಕಾರಿ ರಾಜು ಕೆ., ರಾಷ್ಟ್ರೀಯ ಚೆಸ್ ಅಸೋಸಿಯೇಶನ್‌ನ ಭವೇಶ್ ಪಟೇಲ್, ರಾಜ್ಯ ಚೆಸ್ ಅಸೋಸಿಯೇಶನ್ ಅಧ್ಯಕ್ಷ ಮಧುಕರ್ ಟಿ.ಎನ್., ರಾಜ್ಯ ಚೆಸ್ ಅಸೋಸಿಯೇಶನ್ ಕಾರ್ಯದರ್ಶಿ ಗ್ಯ್ರಾಂಡ್ ಮಾಸ್ಟರ್ ತೇಜಕುಮಾರ್ ಎಂ.ಎಸ್., ನೀವಿಯಸ್ ಸೊಲ್ಯೂಷನ್ಸ್ ಸಂಸ್ಥೆಯ ನಿರ್ದೇಶಕ ಅಜಯ್ ಪ್ರಭು, ಎನ್‌ಎಂಪಿಎ ಅಧಿಕಾರಿ ಪ್ರದೀಪ್, ಎಂಆರ್‌ಪಿಎಲ್‌ನ ಅಧಿಕಾರಿ ಸಂದೇಶ್ ಕುಟಿನ್ಹೊ, ದ.ಕ. ಜಿಲ್ಲಾ ಚೆಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಸುನಿಲ್ ಆಚಾರ್, ಕಾರ್ಯದರ್ಶಿ ರಮ್ಯಾ ಎಸ್.ರೈ. ಮೊದಲಾದವರು ಉಪಸ್ಥಿತರಿದ್ದರು.