ಕ್ರೀಡೆಯಿಂದ ಸಂಘಟಿತರಾಗಿ ದೀನರಿಗೆ ಸಹಾಯ : ಪುರುಷೋತ್ತಮ ದೇವಾಡಿಗ

 ಪಡುಪಣಂಬೂರು ಕ್ರಿಕೆಟರ್ಸ್ ತಂಡ ನಂದಾದೀಪ ಟ್ರೋಫಿ ಸ್ವೀಕರಿಸಿತು. ಅಧ್ಯಕ್ಷ ಪುರುಷೋತ್ತಮ ದೇವಾಡಿಗ, ಪ್ರತಿಭಾ ಕುಳಾಯಿ, ಯಜ್ಞೇಶ್ ಕರ್ಕೇರ ಮಿತ್ರಪಟ್ಣ ಮೊದಲಾದವರಿದ್ದರು.
ಪಡುಪಣಂಬೂರು ಕ್ರಿಕೆಟರ್ಸ್ ತಂಡ ನಂದಾದೀಪ ಟ್ರೋಫಿ ಸ್ವೀಕರಿಸಿತು. ಅಧ್ಯಕ್ಷ ಪುರುಷೋತ್ತಮ ದೇವಾಡಿಗ, ಪ್ರತಿಭಾ ಕುಳಾಯಿ, ಯಜ್ಞೇಶ್ ಕರ್ಕೇರ ಮಿತ್ರಪಟ್ಣ ಮೊದಲಾದವರಿದ್ದರು.
Published on
ಪಡುಪಣಂಬೂರು ಮೂಲ್ಕಿ ಸೀಮೆ ಅರಸು ಕಂಬಳದ ಬಾಕಿಮಾರುಗದ್ದೆಯಲ್ಲಿ, ಪಾವಂಜೆ ಮುಕ್ಕ ನಂದಾದೀಪ ಸೇವಾ ಟ್ರಸ್ಟ್ ವತಿಯಿಂದ ತೃತೀಯ ವರ್ಷದ ನಂದಾದೀಪ ಟ್ರೋಫಿ 2026 ಕ್ರಿಕೆಟ್ ಪಂದ್ಯಾಟ ಹಾಗೂ ಅಸಹಾಯಕರಿಗೆ ಸಹಾಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾರೋಪದ ಅಧ್ಯಕ್ಷತೆ ಆರಂದ್ ನಂದಿನಿ ಕ್ರಿಕೆಟರ್ಸ್ ಮತ್ತು ಗ್ರಾಮಾಭಿವೃದ್ಧಿ ಸಂಘ ಅಧ್ಯಕ್ಷ ಪುರುಷೋತ್ತಮ ದೇವಾಡಿಗ ವಹಿಸಿದ್ದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಉದ್ಯಮಿ ಯಜ್ಞೇಶ್ ಕರ್ಕೇರ ಮಿತ್ರಪಟ್ಣ, ಸಾಮಾಜಿಕ ಕಾರ್ಯಕರ್ತ ರಾಜೇಶ್ ಆರ್.ಮುಕ್ಕ, ಹಳೆಯಂಗಡಿ ಗ್ರಾಪಂ ಸದಸ್ಯ ಧನರಾಜ್ ಕೋಟ್ಯಾನ್, ಸಸಿಹಿತ್ಲು,ಪಡುಪಣಂಬೂರು ಗ್ರಾಪಂ ಮಾಜಿ ಅಧ್ಯಕ್ಷ ವಿನೋದ್ ಎಸ್.ಸಾಲ್ಯಾನ್, ಪಾವಂಜೆ ದೇವಾಡಿಗ ಸೇವಾ ಸಂಘ ಅಧ್ಯಕ್ಷ ಅಣ್ಣಪ್ಪ ದೇವಾಡಿಗ, ಚಂದ್ರಶೇಖರ್ ಎಸ್.ಕರ್ಕೇರ, ಉದ್ಯಮಿ ಜಗನ್ನಾಥ್ ಕೋಟ್ಯಾನ್, ಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಬಿ.ಪುತ್ರನ್, ರವಿ ವಿ.ಶೆಟ್ಟಿ, ಪಡುಬಿದ್ರಿ ನಂದಾದೀಪ ಸೇವಾ ಟ್ರಸ್ಟ್ ಗೌರವ ಸಲಹೆಗಾರ ರಾಜೇಶ್ ಸುವರ್ಣ, ಟ್ರಸ್ಟ್ ಸ್ಥಾಪಕ ಮಹೇಶ್ ದೇವಾಡಿಗ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net