ಮೂಡುಬಿದಿರೆ ಬಿಲ್ಲವ ಸಂಘ ಕ್ರೀಡಾಕೂಟ : ಸ್ವರಾಜ್ಯ ಮೈದಾನದಲ್ಲಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಆಯೋಜನೆ

ಮೂಡುಬಿದಿರೆ ಬಿಲ್ಲವ ಸಂಘದಿಂದ ಬಿಲ್ಲವ ಕ್ರೀಡಾಕೂಟ ಸ್ವರಾಜ್ಯ ಮೈದಾನದಲ್ಲಿ ಭಾನುವಾರ ನಡೆಯಿತು.
ಮೂಡುಬಿದಿರೆ ಬಿಲ್ಲವ ಸಂಘದಿಂದ ಬಿಲ್ಲವ ಕ್ರೀಡಾಕೂಟ ಸ್ವರಾಜ್ಯ ಮೈದಾನದಲ್ಲಿ ಭಾನುವಾರ ನಡೆಯಿತು.
Published on

ಸಮಾರೋಪ

ಸುರೇಶ್ ಕೆ.ಪೂಜಾರಿ ಅಧ್ಯಕ್ಷತೆಯಲ್ಲಿ ಸಂಜೆ ಸಮಾರೋಪ ಸಭೆ ಮತ್ತು ಬಹುಮಾನ ವಿತರಣೆ ನಡೆಯಿತು. ಪುರಸಭೆ ಸದಸ್ಯ ರಾಜೇಶ್ ನಾಯ್ಕ, ಸಂಘದ ಹಿರಿಯ ಸದಸ್ಯರಾದ ಶ್ರೀಧರ್ ಕೆಮ್ಮಾರ್, ವಿಶ್ವನಾಥ ಕೆ., ಅಂತಾರಾಷ್ಟ್ರೀಯ ಕ್ರೀಡಾಪಟು ಕೆ.ಎಸ್. ಅಶೋಕ, ಹಿರಿಯ ಕ್ರೀಡಾಪಟು ವಿಜಯ ಪೂಜಾರಿ, ಉದ್ಯಮಿ ಚಂದ್ರಹಾಸ ಸಾಧು ಸನಿಲ್ ಮತ್ತು ಪಂಚಶಕ್ತಿಯ ರಂಜಿತ್ ಪೂಜಾರಿ ಮತ್ತು ರವೀಂದ್ರ ಅಂಚನ್ ಉಪಸ್ಥಿತರಿದ್ದರು.

ಮನರಂಜನಾ ಕ್ರೀಡೆ ಆಯೋಜನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net