ಸಂಸ್ಥೆ ಬೆಳವಣಿಗೆಯಲ್ಲಿ ಪೇ-ಪ್ರೇ ಬಹಳ ಮುಖ್ಯ : ಅಬ್ದುಲ್ ನಜೀರ್
ಪುತ್ತೂರಿನ ಸಂಪ್ಯ ಮೆಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ‘ಮೆಡ್‌ಲ್ಯಾಂಡ್ ಫೌಂಡೇಶನ್‌ನ ಸೇವಾ ಪಥ’ ಲೋಕಾರ್ಪಣೆ ಸಮಾರಂಭದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲ ಅಬ್ದುಲ್ ನಜೀರ್ ಅವರನ್ನು ಸನ್ಮಾನಿಸಲಾಯಿತು. ಮೆಡ್‌ಲ್ಯಾಂಡ್ ಆಸ್ಪತ್ರೆ ಆಡಳಿತ ಮಂಡಳಿ ಅಧ್ಯಕ್ಷ ಅಶ್ರಫ್ ಕಮ್ಮಾಡಿ, ಆಡಳಿತಾಧಿಕಾರಿ ಡಾ.ವಿಶಾಲ್, ಆಡಳಿತ ನಿರ್ದೇಶಕ ಆಶ್ಮೀರ್ ಕಮ್ಮಾಡಿ, ನಿರ್ದೇಶಕ ಆಶಿಶ್ ಕಮ್ಮಾಡಿ, ವಕೀಲ ಮಹೇಶ್ ಕಜೆ ಉಪಸ್ಥಿತರಿದ್ದರು.