ಏಮ್ಸ್ ಜನಪರ ಒಕ್ಕೂಟದಿಂದ ಪಾದಯಾತ್ರೆ

 ಕಾಸರಗೋಡು ಜಿಲ್ಲೆಯ ಹೆಸರನ್ನು ಏಮ್ಸ್ ಲಿಸ್ಟ್‌ಗೆ ಒಳಪಡಿಸುವಂತೆ ಆಗ್ರಹಿಸಿ ಏಮ್ಸ್ ಜನಪರ ಒಕ್ಕೂಟ ಕಾರ್ಯಕರ್ತರು ಕಾಸರಗೋಡಿನಿಂದ ಕಾಞಂಗಾಡುವರೆಗೆ ಕತ್ತೆಯೊಂದಿಗೆ ಕಾಲ್ನಡಿಗೆ ಜಾಥಾ ನಡೆಸಿದರು.
ಕಾಸರಗೋಡು ಜಿಲ್ಲೆಯ ಹೆಸರನ್ನು ಏಮ್ಸ್ ಲಿಸ್ಟ್‌ಗೆ ಒಳಪಡಿಸುವಂತೆ ಆಗ್ರಹಿಸಿ ಏಮ್ಸ್ ಜನಪರ ಒಕ್ಕೂಟ ಕಾರ್ಯಕರ್ತರು ಕಾಸರಗೋಡಿನಿಂದ ಕಾಞಂಗಾಡುವರೆಗೆ ಕತ್ತೆಯೊಂದಿಗೆ ಕಾಲ್ನಡಿಗೆ ಜಾಥಾ ನಡೆಸಿದರು.
Published on
ಕವಿ ಪ್ರೇಮಚಂದ್ರನ್ ಚೆಂಬೋಳಂ ಪಾದಯಾತ್ರೆ ಉದ್ಘಾಟಿಸಿದರು. ಸಮಿತಿ ಪ್ರಧಾನ ಸಂಚಾಲಕ ಶ್ರೀನಾಥ್ ಶಶಿ, ಏಮ್ಸ್ ಜನಪರ ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net