ಬಸ್‌ಗೆ ಕಲ್ಲೆಸೆದಾತ ನೇಣಿಗೆ ಶರಣು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಸೋಮವಾರ ರಾತ್ರಿ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕಾಸರಗೋಡು ಕೆಎಸ್ಸಾರ್ಟಿಸಿ ಡಿಪೋಗೆ ಸೇರಿದ ಬಸ್ಸಿಗೆ ಕಲ್ಲೆಸೆತದಿಂದ ಹಿಂಭಾಗದ ಗಾಜು ಪುಡಿಯಾಗಿದ್ದು, ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಹಮೀದಾಲಿಯನ್ನು ಬಂಧಿಸಿದ್ದರು. ಕೊಯಂಬತ್ತೂರಿನ ಸಂಬಂಧಿಕರ ಮನೆಗೆ ತೆರಳಿದ್ದ ಪತ್ನಿ, ಹಮೀದಾಲಿ ಅವರ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದರೂ, ಪ್ರತಿಕ್ರಿಯೆ ಇಲ್ಲದಿರುವುದರಿಂದ ನೆರೆಮನೆಯವರಿಗೆ ನೀಡಿದ ಮಾಹಿತಿ ನೀಡಿದ್ದು, ಮನೆಗೆ ಆಗಮಿಸಿ ಹುಡುಕಿದಾಗ ಮೃತದೇಹ ಪತ್ತೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net