ಸಾಂಘಿಕ ಪ್ರಯತ್ನದಿಂದ ಪುಣ್ಯ ಪ್ರಾಪ್ತಿ : ಲಕ್ಷ್ಮೀ ನಾರಾಯಣ ಆಸ್ರಣ್ಣ
ಗರ್ಭಗೃಹದ ಶಿಲಾನ್ಯಾಸ ಮತ್ತು ನಿಧಿಕುಂಭ ಸ್ಥಾಪನಾ ಕಾರ್ಯಕ್ರಮ ನಡೆಯಿತು. ಲಕ್ಷ್ಮೀ ನಾರಾಯಣ ಆಸ್ರಣ್ಣ, ಶ್ರೀ ಸತ್ಯನಾರಾಯಣ ತಂತ್ರಿ, ಕೆ.ನರಸಿಂಹ ತಂತ್ರಿ, ನಾಗರಾಜ್ ಭಟ್, ಪ್ರಮಲ್ ಕುಮಾರ್ ಕಾರ್ಕಳ, ಕೆ.ಕೃಷ್ಣರಾಜ ತಂತ್ರಿ, ದೇವೇಂದ್ರ ಹೆಗ್ಡೆ, ಮಹಾವೀರ ಅಜ್ರಿ, ಪದ್ಮಕುಮಾರ್ ಕೊಂಬೆಟ್ಟುಗುತ್ತು ಇದ್ದರು.
ಶ್ರೀ ಸತ್ಯನಾರಾಯಣ ತಂತ್ರಿ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಪಣಪಿಲ ಅರಮನೆಯ ಬಿ.ವಿಮಲ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರುಕ್ಕಯ್ಯ ಪೂಜಾರಿ ಅವರನ್ನು ಗೌರವಿಸಲಾಯಿತು.