ಪ್ರಮುಖ ಮುಖ್ಯಾಂಶಗಳು.ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಚುನಾವಣೆ ತ್ಯಾಜ್ಯ ನಿರ್ವಹಣೆ ಸವಾಲು ಡಿ.21ರಂದು ಚುನಾವಣೆ, ಡಿ.9ರ ವರೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ.ತೆರೆದ ಚರಂಡಿಯಲ್ಲಿ ಮಲಿನ ನೀರು.ತ್ಯಾಜ್ಯ ನಿರ್ವಹಣೆಗೆ ಗೋಮಾಳ ಜಾಗ.ನಾಗರಿಕರ ವಿರೋಧ.45 ನಾಮಪತ್ರಗಳು ಅಂಗೀಕಾರ