ಎಸ್‌ಒಪಿಒಪಿಆರ್‌ಒಡಿ ಅಧ್ಯಕ್ಷ ಡಾ.ಪಿ.ರೆಥಿನಮ್ ಅವರು ಸ್ಥಳೀಯ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಬೆಳೆಗಳನ್ನು ಆಯ್ಕೆ ಮಾಡುವುದು ಕೃಷಿ ಅಭಿವೃದ್ಧಿಗೆ ಪೂರಕವಾಗಿರುವುದಾಗಿ ತಿಳಿಸಿದರು. ಪುತ್ತೂರಿನ ಐಸಿಎಆರ್- ಡಿಸಿಆರ್ ನಿರ್ದೇಶಕ ಡಾ.ಜೆ.ದಿನಕರ ಅಡಿಗ, ಐಸಿಎಆರ್- ಐಐಒಪಿಆರ್ ಪೆಡವೇಗಿಯ ನಿರ್ದೇಶಕ ಡಾ.ಕೆ.ಸುರೇಶ್, ಐಸಿಎಆರ್- ಸಿಪಿಸಿಆರ್‌ಐ ಮಾಜಿ ನಿರ್ದೇಶಕ ಡಾ.ಕೆ.ಯು.ಕೆ.ನಂಬೂದಿರಿ, ಆರ್‌ಆರ್‌ಐಐ ಕೊಟ್ಟಾಯಂ ನಿರ್ದೇಶಕ ಡಾ.ದೇಬಬ್ರತಾ ರಾಯ್, ಐಸಿಎಆರ್ ಐಸಿಸಿಆರ್ ಐ ನಿರ್ದೇಶಕ ಡಾ.ಸೆಂಥಿಲ್‌ಕುಮಾರ್, ವಿಪಿಎಎಸ್‌ಐ ನಿರ್ದೇಶಕ ಜೆ.ವಾಲ್ಪಾ ರೈ, ಮೈಲಪುದಂಪಾರ ಐಸಿಆರ್ ನಿರ್ದೇಶಕಿ ಡಾ.ಎ.ಬಿ.ರೇಮಾಶ್ರೀ ಉಪಸ್ಥಿತರಿದ್ದರು.