ಕಸಾಪ ಬೆಳ್ತಂಗಡಿ ಹೋಬಳಿ ಅಧ್ಯಕ್ಷ ಡಾ.ದಿವ ಕೊಕ್ಕಡ, ಕೊಕ್ಕಡ ಹೋಬಳಿ ಅಧ್ಯಕ್ಷೆ ರೇಣುಕಾ ಸುಧೀರ್ ಅರಸಿನಮಕ್ಕಿ, ಪದಾಧಿಕಾರಿಗಳಾದ ರಾಧಾಕೃಷ್ಣ ಟಿ., ಶಿವಪುತ್ರ ಸುಣಗಾರ, ಮನೋಹರ ಬಳಂಜ, ಆರ್.ಎನ್.ಪೂವಣಿ, ಗಂಗಾರಾಣಿ ನಾ ಜೋಶಿ, ಶೀಲಾ ಹೆಗ್ಡೆ ವೇಣೂರು, ಬಿ.ಎಸ್.ಕುಲಾಲ್, ಆಚುಶ್ರೀ ಬಾಂಗೇರು, ಸುಧಾಕರ ಶೆಟ್ಟಿ ಮೊದಲಾದವರಿದ್ದರು. ಕಸಾಪ ಪ್ರತಿನಿಧಿ ಅಚ್ಚು ಮುಂಡಾಜೆ ಸ್ವಾಗತಿಸಿದರು. ಮೋಹನ ಗೌಡ ವಂದಿಸಿದರು.