ಹಿಂದುತ್ವವನ್ನು ಬಿಟ್ಟು ಇಲ್ಲ ರಾಷ್ಟ್ರೀಯತೆ : ಸೂರಜ್ ಕುಮಾರ್

 ಕಡಬ ಮಂಡಲದ ವ್ಯಾಪ್ತಿಯ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮೋನಪ್ಪ ಗೌಡ ನಾಡೋಳಿ ಮಾತನಾಡಿದರು. ಪ್ರಮುಖರಾದ ಸೂರಜ್ ಕುಮಾರ್, ಪ್ರೇಮಲತಾ ಕೇಪುಂಜ, ಹರಿ ರಾಮಚಂದ್ರ ಉಪ್ಪಿನಂಗಡಿ ಮೊದಲಾದವರಿದ್ದರು.
ಕಡಬ ಮಂಡಲದ ವ್ಯಾಪ್ತಿಯ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮೋನಪ್ಪ ಗೌಡ ನಾಡೋಳಿ ಮಾತನಾಡಿದರು. ಪ್ರಮುಖರಾದ ಸೂರಜ್ ಕುಮಾರ್, ಪ್ರೇಮಲತಾ ಕೇಪುಂಜ, ಹರಿ ರಾಮಚಂದ್ರ ಉಪ್ಪಿನಂಗಡಿ ಮೊದಲಾದವರಿದ್ದರು.
Published on
ರಾಷ್ಟ್ರೀಯತೆ ಮತ್ತು ಹಿಂದುತ್ವ ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಿಂದುತ್ವವನ್ನು ಬಿಟ್ಟು ರಾಷ್ಟ್ರೀಯತೆ ಇಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂದ ಮುಂದಾಳು ಸೂರಜ್ ಕುಮಾರ್ ಹೇಳಿದರು.
ಕಡಬ ಶ್ರೀ ಜಯದುರ್ಗಾ ಪರಮೇಶ್ವರೀ ದೇವಸ್ಥಾನ ವಠಾರದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ನೇತೃತ್ವದಲ್ಲಿ ಭಾನುವಾರ ಕಡಬ, ಕೋಡಿಂಬಾಳ, ಕುಟ್ರುಪಾಡಿ, ರೆಂಜಿಲಾಡಿ ಹಾಗೂ ನೂಜಿಬಾಳ್ತಿಲ ಗ್ರಾಮಗಳನ್ನೊಳಗೊಂಡ ಕಡಬ ಮಂಡಲದ ವ್ಯಾಪ್ತಿಯ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net