ಮಲ್ಲಿಗೆ ಧಾರಣೆ ಗಗನಮುಖಿ : ಕಮಲಕ್ಕೂ ಹೆಚ್ಚಿದ ಬೇಡಿಕೆ : ಮಾರುಕಟ್ಟೆಯಲ್ಲಿ ಲಭ್ಯತೆ ಕೊರತೆ

ಮಲ್ಲಿಗೆ
ಮಲ್ಲಿಗೆ
Published on

ಪ್ರಮುಖ ಮುಖ್ಯಾಂಶಗಳು

  • ಮದುವೆ ಸೀಸನ್ ಇರುವುದರಿಂದ ಬೇಡಿಕೆ ದುಪ್ಪಟ್ಟು
  • ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಮಲ್ಲಿಗೆ ಹೂವು ಕೆ.ಜಿ.ಗೆ 5,600 ರೂ.ಗಳಿಗೆ ಮಾರಾಟ
  • ಮಲ್ಲಿಗೆ ಧಾರಣೆ ಗಗನಮುಖಿ

110 ರೂ.ಗೆ ತಲುಪಿದ ಚೆಂಡುಮಲ್ಲಿಗೆ

ವ್ಯಾಪಾರಿಗಳಿಗೆ ನಷ್ಟ

ಹೂವಿನ ಬೆಲೆ ವ್ಯತ್ಯಾಸವಾಗಿದ್ದು, ನಿನ್ನೆಯ ಧಾರಣೆ ಇಂದು ಇರುವುದಿಲ್ಲ. ಬೇಡಿಕೆಗೆ ಅನುಗುಣವಾಗಿ ಲಭ್ಯತೆ ಇಲ್ಲದಿರುವುದು ಬೆಲೆ ಏರಿಕೆಗೆ ಕಾರಣವಾಗುತ್ತದೆ. ಜಿಲ್ಲೆಗೆ ಸಾಮಾನ್ಯವಾಗಿ ವಿಟ್ಲ, ಪುತ್ತೂರು, ಮಂಗಳೂರು, ಮಡಿಕೇರಿಗಳಿಂದ ಹೂ ಆಗಮಿಸುತ್ತದೆ. ಆಯಾ ದಿನ ಬೆಳಗ್ಗೆ ಹಠಾತ್ ಬೇಡಿಕೆ ಬಂದಾಗ ಪೂರೈಕೆಯಲ್ಲಿ ಕೊರತೆಯಾಗಿ ನಷ್ಟ ಉಂಟಾಗುತ್ತಿದೆ. ಸ್ಥಳೀಯಮಟ್ಟದಲ್ಲಿ ಬೃಹತ್ ಪ್ರಮಾಣದಲ್ಲಿ ಹೂವಿನ ಕೃಷಿ ತುರ್ತು ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net