ಮಕ್ಕಳಿಗೆ ಆಟದಲ್ಲೇ ವಿದ್ಯೆ : ನಾಗರಾಜ್ ಶೆಟ್ಟಿಗಾರ ಅನಿಸಿಕೆ

ಮಣಿಪಾಲ್ ಡಾಟ್ ನೆಟ್ ಪ್ರೈವೇಟ್ ಲಿಮಿಟೆಡ್ ಕೊಡುಗೆ ನೀಡಲ್ಪಟ್ಟ, ವನ್ ಗುಡ್ ಸ್ಟೆಪ್ ಬೆಂಗಳೂರು ಕಾರ್ಯಗತಗೊಳಿಸಿದ ಪುಟ್ಟ ಮಕ್ಕಳ ನೂತನ ಕ್ರೀಡಾ ಪಾರ್ಕ್ ನ್ನು ನಾಗರಾಜ್ ಶೆಟ್ಟಿಗಾರ ಉದ್ಘಾಟಿಸಿದರು.
ಮಣಿಪಾಲ್ ಡಾಟ್ ನೆಟ್ ಪ್ರೈವೇಟ್ ಲಿಮಿಟೆಡ್ ಕೊಡುಗೆ ನೀಡಲ್ಪಟ್ಟ, ವನ್ ಗುಡ್ ಸ್ಟೆಪ್ ಬೆಂಗಳೂರು ಕಾರ್ಯಗತಗೊಳಿಸಿದ ಪುಟ್ಟ ಮಕ್ಕಳ ನೂತನ ಕ್ರೀಡಾ ಪಾರ್ಕ್ ನ್ನು ನಾಗರಾಜ್ ಶೆಟ್ಟಿಗಾರ ಉದ್ಘಾಟಿಸಿದರು.
Published on

ಶಾಲೆ ಮಕ್ಕಳ ಭವಿಷ್ಯ ಕಟ್ಟುವ ತಾಯಿ ನಿಲಯ. ಈ ಕ್ರೀಡಾಪಾರ್ಕ್ ಮೂಲಕ ಪ್ರತಿ ಮಗುವಿಗೂ ನಗು, ಸಂತೋಷ ಮತ್ತು ಹೊಸ ಕಲಿಕೆಗಾಗಿ ಅವಕಾಶ ದೊರೆಯುತ್ತದೆ. ಈ ಮಹತ್ವದ ಕೆಲಸಕ್ಕೆ ಕೈ ಜೋಡಿಸಿರುವುದಕ್ಕೆ ಹೆಮ್ಮೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net