ಮಕ್ಕಳ ಜ್ಞಾನಾರ್ಜನೆಗೆ ಸೌಕರ್ಯ ಸ್ತುತ್ಯರ್ಹ : ಹರೀಶ್ ಆರಿಕೋಡಿ

ಧರ್ಮದರ್ಶಿ ಹರೀಶ್ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು. ಮಾಲಿನಿ ಕೆ.ಎಸ್., ಪ್ರವೀಣ್, ದಿವ್ಯಾ ಕುಶಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.
ಧರ್ಮದರ್ಶಿ ಹರೀಶ್ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು. ಮಾಲಿನಿ ಕೆ.ಎಸ್., ಪ್ರವೀಣ್, ದಿವ್ಯಾ ಕುಶಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.
Published on
ಸುಬ್ರಹ್ಮಣ್ಯ: ಗ್ರಾಮೀಣ ಭಾಗಗಳಲ್ಲಿ ನಗರ ಪ್ರದೇಶಗಳಲ್ಲಿ ಇದ್ದಂತೆ ಮಕ್ಕಳ ಜ್ಞಾನಾರ್ಜನೆ ವಿಶೇಷ ಅನುಕೂಲತೆ ಮಾಡಿಕೊಡುತ್ತಿರುವುದು ಶ್ಲಾಘನೀಯ. ಬದುಕಿಗೆ ವಿದ್ಯೆ ಅತ್ಯಂತ ಪ್ರಮುಖ ಎಂದು ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷೆ ದಿವ್ಯಾ ಕುಶಾಲಪ್ಪ, ಉಪಾಧ್ಯಕ್ಷ ಚಂದ್ರಶೇಖರ್, ಪ್ರಮುಖರಾದ ಗುರುಚರಣ್ ಕೊಪ್ಪಡ್ಕ, ಅಶ್ವತ್ ವೈ.ಪಿ., ಕಾರ್ತಿಕ್ ಆರಿಕೋಡಿ ಉಪಸ್ಥಿತರಿದ್ದರು. ಸಹಶಿಕ್ಷಕ ಸಾಗರ್ ಆರ್.ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net