ಸೇವಾ ಭಾರತಿಗೆ 20 ಲಕ್ಷ ರೂ. ನೆರವು: ಶಾಸಕ ಹರೀಶ್ ಪೂಂಜ ಭರವಸೆ

ಸೇವಾ ಭಾರತಿಯ ಸೇವಾನಿಕೇತನದ ನೂತನ ಕಾರ್ಯಾಲಯ ಉದ್ಘಾಟನಾ ಸಮಾರಂಭವನ್ನು ಆರ್‌ಎಸ್‌ಎಸ್ ಕುಟುಂಬ ಪ್ರಬೋಧನ್ ಪ್ರಾಂತ ಸಹ ಸಂಚಾಲಕ ಸುಬ್ರಾಯ ನಂದೋಡಿ ಉದ್ಘಾಟಿಸಿದರು.
ಸೇವಾ ಭಾರತಿಯ ಸೇವಾನಿಕೇತನದ ನೂತನ ಕಾರ್ಯಾಲಯ ಉದ್ಘಾಟನಾ ಸಮಾರಂಭವನ್ನು ಆರ್‌ಎಸ್‌ಎಸ್ ಕುಟುಂಬ ಪ್ರಬೋಧನ್ ಪ್ರಾಂತ ಸಹ ಸಂಚಾಲಕ ಸುಬ್ರಾಯ ನಂದೋಡಿ ಉದ್ಘಾಟಿಸಿದರು.
Published on

ಬೆನ್ನುಮೂಳೆ ಮುರಿತಕ್ಕೆ ಒಳಗಾದವರ ಆಶಾಕಿರಣವಾದ ಸೇವಾ ಭಾರತಿಯ ಸೇವಾಧಾಮ 6 ಜಿಲ್ಲೆಗಳಲ್ಲಿ 800 ಮಂದಿಗೆ ಪುನಃಶ್ಚೇತನ ನೀಡಿದೆ. ರೋಗಿಯನ್ನು ವ್ಯಕ್ತಿಯಾಗಿ, ವ್ಯಕ್ತಿಯನ್ನು ಶಕ್ತಿಯಾಗಿ ರೂಪಿಸುವ ಧ್ಯೇಯ ಹೊಂದಿರುವ ಸಂಸ್ಥೆಯು ಅನುಕಂಪ ಬೇಡ, ಅವಕಾಶ ನೀಡಿ ಎಂಬ ನಿಟ್ಟಿನಲ್ಲಿ ನ್ಯಾಯ ಒದಗಿಸುವ ಸೇವೆ ನೀಡುತ್ತಿದೆ. ರಕ್ತದಾನ ಶಿಬಿರ, ಸಮಾಜದ ಕೊರತೆ, ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಕೆಲಸ ಮಾಡುತ್ತಿದೆ. ಮುಂದಿನ ಡಿಸೆಂಬರ್ ಒಳಗೆ ನಾಲ್ಕು ಅಂತಸ್ತಿನ ಕಟ್ಟಡ ಪೂರ್ಣಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net