_1769095585443.webp?w=480&auto=format%2Ccompress&fit=max)
_1769095585443.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಹೆಂಡತಿಯ ಅನಾರೋಗ್ಯದಿಂದ ಕೆಲಸಕ್ಕೂ ಹೋಗಲಾಗದೆ ಕತ್ತಲೆಯಲ್ಲಿ ಸಿಲುಕಿದ್ದ ನಮಗೆ ಬೆನೆಡಿಕ್ಟ್, ಜಗದೀಶ್ ಪೂಜಾರಿ ಮತ್ತು ಹ್ಯೂಮಾನಿಟಿ ಸಂಸ್ಥೆಯ ರೋಶನ್ ಬೆಳ್ಮಣ್ ಬೆಳಕಾಗಿದ್ದಾರೆ. ಇವರೆಲ್ಲರಿಗೂ ನಾವು ಸದಾ ಕೃತಜ್ಞರು.
ಕುಟುಂಬದ ಆರ್ಥಿಕ ಹಾಗೂ ಆರೋಗ್ಯ ಸಂಬಂಧಿತ ಪರಿಸ್ಥಿತಿ ನೋಡಿದಾಗ ತುಂಬಾ ನೋವಾಯಿತು. ಅವರ ಬದುಕಿಗೆ ಭದ್ರತೆ ನೀಡಬೇಕೆಂಬ ಉದ್ದೇಶದಿಂದ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಜಗದೀಶ್ ಪೂಜಾರಿ ಕಾಮಗಾರಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದು, ನಿರ್ಮಾಣ ಕಾರ್ಯ ಸಾಗಿದೆ.