ಧರ್ಮ-ಸಂಸ್ಕೃತಿ ಸಂರಕ್ಷಣೆ ಸಮಾಜದ ಜವಾಬ್ದಾರಿ : ಸ್ವಾಮಿ ಪ್ರಸಾದ್

ಪೆರ್ಮನ್ನೂರು ಮಂಡಲ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾಯಿಲ ಕುತ್ತಾರು ಅವರನ್ನು ಸನ್ಮಾನಿಸಲಾಯಿತು. ಸ್ವಾಮಿ ಪ್ರಸಾದ್ ಮಂಗಳೂರು, ಗಿರೀಶ್ ಕುಮಾರ್ ಯು.ಕೆ., ಜಗದೀಶ ಸಾಲಿಯಾನ್, ಗಾಯತ್ರಿ ಕಿಶೋರ್ ಉಪಸ್ಥಿತರಿದ್ದರು.
ಪೆರ್ಮನ್ನೂರು ಮಂಡಲ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾಯಿಲ ಕುತ್ತಾರು ಅವರನ್ನು ಸನ್ಮಾನಿಸಲಾಯಿತು. ಸ್ವಾಮಿ ಪ್ರಸಾದ್ ಮಂಗಳೂರು, ಗಿರೀಶ್ ಕುಮಾರ್ ಯು.ಕೆ., ಜಗದೀಶ ಸಾಲಿಯಾನ್, ಗಾಯತ್ರಿ ಕಿಶೋರ್ ಉಪಸ್ಥಿತರಿದ್ದರು.
Published on
ಕಾಪಿಕಾಡು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್ ಕುಮಾರ್ ಯು.ಕೆ. ಅಧ್ಯಕ್ಷತೆ ವಹಿಸಿದ್ದರು. ಕುತ್ತಾರು ಶ್ರೀ ರಾಜರಾಜೇಶ್ವರಿ ದೇವಸ್ಥಾನ ಉಪಾಧ್ಯಕ್ಷ ಜಗದೀಶ ಸಾಲಿಯಾನ್, ಉಳ್ಳಾಲ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಮಹಿಳಾ ಪ್ರಮುಖ್ ಗಾಯತ್ರಿ ಕಿಶೋರ್ ಉಪಸ್ಥಿತರಿದ್ದರು.
ಸುರೇಶ್ ಆಚಾರ್ಯ ದೇರಳಕಟ್ಟೆ ಸ್ವಾಗತಿಸಿದರು. ಪ್ರದೀಪ್ ಕೆರೆಬೈಲ್ ವಂದಿಸಿದರು. ಜೀವನ್ ಕುಮಾರ್ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿದರು.

ಸಂಘದಲ್ಲಿದ್ದರೆ ಸಂಸ್ಕಾರ ಉಳಿಯಲು ಸಾಧ್ಯ. ಆದರೆ ಸಂಘದಲ್ಲಿರುವ ಅನೇಕ ಸ್ವಯಂಸೇವಕರಿಗೆ ಇಂದು ಸಮಾಜದ ಸಹಕಾರ ಸಿಗುತ್ತಿಲ್ಲ. ಯಾವುದೇ ಆಸೆ, ಆಕಾಂಕ್ಷೆಗಳಿಲ್ಲದೆ ಹಿಂದೂಗಳೆಲ್ಲರೂ ಒಟ್ಟಾಗಿ ಧರ್ಮ ರಕ್ಷಣೆಗೆ ಮುಂದಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net