ಪರಿವಾರ ಪಂಜ ಎಫ್‌ಪಿಸಿಎಲ್ ನಿರ್ದೇಶಕ ಕಾರ್ಯಪ್ಪ ಗೌಡ ಚಿದ್ಗಲ್ ಸ್ವಾಗತಿಸಿದರು. ರಮಾನಂದ ಎಣ್ಣೆಮಜಲು ವಂದಿಸಿದರು. ಐ.ಸಿ.ಸಿ.ಒ.ಎ ದ.ಕ. ಜಿಲ್ಲಾ ಸಂಯೋಜಕ ಡಿಕೇಶ್ ಗೌಡ ಜಿ. ನಿರೂಪಿಸಿದರು. ಎಲ್‌ಆರ್‌ಪಿ ಯೋಗೀಶ್ ಹೊಸೊಳಿಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್, ನಿರ್ದೇಶಕರಾದ ಆನಂದ ಜಳಕದಹೊಳೆ, ಬೆಳ್ಳಿಯಪ್ಪ ನಾದೂರು, ಸಿಬ್ಬಂದಿ ಕಾರ್ತಿಕ್ ಸಹಕರಿಸಿದರು.