ಎಂಡಿಎಂಎ ಮಾರಾಟ, ನಾಲ್ವರು ಆರೋಪಿಗಳು ಸೆರೆ

ನಾಲ್ವರು ಆರೋಪಿಗಳು.
ನಾಲ್ವರು ಆರೋಪಿಗಳು.
Published on
ಪಾಣಾಜೆ ಗ್ರಾಮದ ಮೊಹಮ್ಮದ್ ಹರ್ಷದ್(33), ಇರ್ದೆ ಗ್ರಾಮದ ಜನತಾ ಕಾಲನಿಯ ಮಹಮ್ಮದ್ ಆರೀಶ್(31), ಇಬ್ರಾಹಿಂ ಅಶ್ರಫ್ ಅಲಿಯಾಸ್ ರೋಜಾ ಅಶ್ರಫ್ (46) ಹಾಗೂ ಈ ಆರೋಪಿಗಳಿಗೆ ಮಾದಕ ವಸ್ತುವಾದ ಎಂಡಿಎಂಎ ನೀಡುತ್ತಿದ್ದ ಬಂಟ್ವಾಳ ನಿವಾಸಿ ಮಹಮ್ಮದ್ ಮುಸ್ತಾಫ(46) ಬಂಧಿತ ಆರೋಪಿಗಳು.
ಆರೋಪಿಗಳಿಂದ 6.39 ಗ್ರಾಂ ಎಂಡಿಎಂಎ, 0.87 ಗ್ರಾಂ ಗಾಂಜಾ, ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ 2 ಕಾರುಗಳು ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net