ಸ್ಫೋಟಕ ಬಳಸಿ ಮೀನುಗಾರಿಕೆ : ಮತ್ಸ್ಯಗಳ ಮಾರಣಹೋಮ ಪರಿಸರ ಪ್ರೇಮಿಗಳ ಆಕ್ರೋಶ

 ಮೀನುಗಾರಿಕೆ ಉದ್ದೇಶದಿಂದ ಸ್ಫೋಟಕ ಬಳಸಿದ ಪರಿಣಾಮ ಅಪಾರ ಪ್ರಮಾಣದಲ್ಲಿ ಮೀನುಗಳು ಮೃತಪಟ್ಟಿರುವುದು.
ಮೀನುಗಾರಿಕೆ ಉದ್ದೇಶದಿಂದ ಸ್ಫೋಟಕ ಬಳಸಿದ ಪರಿಣಾಮ ಅಪಾರ ಪ್ರಮಾಣದಲ್ಲಿ ಮೀನುಗಳು ಮೃತಪಟ್ಟಿರುವುದು.
Published on

ನೇತ್ರಾವತಿ ಹಾಗೂ ಕುಮಾರಧಾರಾ ನದಿಯಲ್ಲಿ ಉಪ್ಪಿನಂಗಡಿ ಭಾಗದಲ್ಲಿ ಮೀನು ಹಿಡಿಯುವುದನ್ನು ಸ್ಥಳೀಯಾಡಳಿತ ನಿಷೇಧಿಸಿ ಮೀನುಗಾರರ ತೆಪ್ಪವನ್ನು ಮುಟ್ಟುಗೋಲು ಹಾಕಿಕೊಂಡು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದ ಪರಿಣಾಮ ಕೆಲ ದಿನಗಳ ತನಕ ನದಿ ಮೀನು ಮಾರಾಟ ಪ್ರಕ್ರಿಯೆ ಕಾಣಿಸುತ್ತಿರಲಿಲ್ಲ. ಆದರೆ ಇದೀಗ ಮತ್ತೆ ನದಿ ಮೀನು ಮಾರಾಟಗಾರರು ಉಪ್ಪಿನಂಗಡಿಯಲ್ಲಿ ಕಾಣಿಸಿಕೊಂಡಿದ್ದ್ದು, ದೊಡ್ಡ ದೊಡ್ಡ ಗಾತ್ರದ ಮೀನುಗಳನ್ನು ಹಿಡಿದು ತಂದು ಭಾರಿ ಬೆಲೆಗೆ ಮಾರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net