ಮರಾಟಿ ಸಮಾಜ ಸೇವಾ ಸಂಘದ ಪ್ರ.ಕಾರ್ಯದರ್ಶಿ ಸೂರ್ಯಕಾಂತ್ ನಾಯ್ಕ, ಖಜಾಂಚಿ ಕೃಷ್ಣಮೂರ್ತಿ ಡಿ., ಉಪಾಧ್ಯಕ್ಷ ವಿ.ಪಿ.ನಾಯ್ಕ, ಉಪಾಧ್ಯಕ್ಷೆ ಲೀಲಾ ಚಂದ್ರಶೇಖರ್, ಸಾಂಸ್ಕೃತಿಕ ಕಾರ್ಯದರ್ಶಿ ಪ್ರೇಮಾ ಮಾಧವ ನಾಯ್ಕ, ಸಂಘಟನಾ ಕಾರ್ಯದರ್ಶಿ ಪರಮೇಶ್ವರ ನಾಯ್ಕ ಎನ್., ಕಾರ್ಯಕ್ರಮ ಸಂಯೋಜಕರಾದ ರಾಜೇಶ್ವರಿ ರವಿಪ್ರಸಾದ್, ಮಹಾಲಿಂಗ ನಾಯ್ಕ ಆಸ್ಟಿನ್‌ವಾಲ್ ಮೊದಲಾದವರು ಉಪಸ್ಥಿತರಿದ್ದರು.