ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕಾಗಿ 13 ಮಂದಿ ಡಿವೈಎಸ್ಪಿಗಳು, 29 ಇನ್‌ಸ್ಪೆಕ್ಟರ್‌ಗಳು, 184 ಎಸ್‌ಐ ಮತ್ತು ಎಎಸ್‌ಐಗಳು, 2,100 ಎಸ್‌ಪಿಒ ಮತ್ತು ಸಿಪಿಒಗಳು ಮತ್ತು 467 ವಿಶೇಷ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ.