ಭೈರಪ್ಪ ಕಾದಂಬರಿಗಿದೆ ಅತ್ಯುಚ್ಛ ಜನಾಕರ್ಷಣೆ : ಡಾ.ವರದರಾಜ ಚಂದ್ರಗಿರಿ ಅಭಿಪ್ರಾಯ ಮೇಗಿನಡ್ಕದಲ್ಲಿ

ಡಾ.ಎಸ್.ಎಲ್.ಭೈರಪ್ಪ ಸ್ಮರಣಾಂಜಲಿ ಸಮಾರಂಭದಲ್ಲಿ  ಡಾ.ವರದರಾಜ ಚಂದ್ರಗಿರಿ ಭೈರಪ್ಪನವರ ಬದುಕಿನ ಬಗ್ಗೆ ವಿಶೇಷೋಪನ್ಯಾಸ ನೀಡಿದರು.
ಡಾ.ಎಸ್.ಎಲ್.ಭೈರಪ್ಪ ಸ್ಮರಣಾಂಜಲಿ ಸಮಾರಂಭದಲ್ಲಿ ಡಾ.ವರದರಾಜ ಚಂದ್ರಗಿರಿ ಭೈರಪ್ಪನವರ ಬದುಕಿನ ಬಗ್ಗೆ ವಿಶೇಷೋಪನ್ಯಾಸ ನೀಡಿದರು.
Published on

ಬದುಕಿನ ಹೆಪ್ಪುಗಟ್ಟಿದ ಅನುಭವವೇ ಗಟ್ಟಿಯಾದ ಬರಹ ಬರೆಯಲು ಅವರಿಗೆ ಪ್ರೇರಣೆಯಾಯಿತು. ವಾಸ್ತವವಾದಿ ಹಿನ್ನೆಲೆಯ ಬರಹ ಕನ್ನಡದಲ್ಲಿ ದೊಡ್ಡ ಓದುಗ ಕೇಂದ್ರಿತ ಕ್ರಾಂತಿಯನ್ನು ಸೃಷ್ಟಿಸಿತು. ನಮ್ಮ ಬದುಕಿಗೆ ಹತ್ತಿರವಾಗುವ ಅವರ ಬರವಣಿಗೆ ಅಚ್ಚಳಿಯದ ಪ್ರಭಾವ ಪ್ರತಿಯೊಬ್ಬ ಓದುಗನಿಗೂ ನೀಡುವಲ್ಲಿ ಸಾಫಲ್ಯಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net