ನಿರುಪಯುಕ್ತ ಸ್ಕೇಟಿಂಗ್ ಟ್ರ್ಯಾಕ್ : ಗಾಂಧಿಪಾರ್ಕಲ್ಲಿ 25 ಲಕ್ಷ ರೂ.ಯೋಜನೆ ವ್ಯರ್ಥ : ಚಿಂತನೆಯಲ್ಲೇ ಉಳಿದ ತರಬೇತಿ

ಗಾಂಧಿಪಾರ್ಕಿನಲ್ಲಿರುವ ಸ್ಕೇಟಿಂಗ್ ಟ್ರ್ಯಾಕ್.
ಗಾಂಧಿಪಾರ್ಕಿನಲ್ಲಿರುವ ಸ್ಕೇಟಿಂಗ್ ಟ್ರ್ಯಾಕ್.
Published on

ಪ್ರಮುಖ ಮುಖ್ಯಾಂಶಗಳು

  • ನಿರುಪಯುಕ್ತ ಸ್ಕೇಟಿಂಗ್ ಟ್ರ್ಯಾಕ್
  • ಮೂಡುಬಿದಿರೆ ತಾಲೂಕಿನ ಮೊದಲ ಸ್ಕೇಟಿಂಗ್ ಟ್ರ್ಯಾಕ್ ಎಂಬ ಹೆಗ್ಗಳಿಕೆ
  • ಕೇವಲ ವಾಕಿಂಗ್ ಟ್ರ್ಯಾಕ್‌ಗೆ ಸೀಮಿತ

ನಡಿಗೆಗೆ ಸೀಮಿತವಾದ ಟ್ರ್ಯಾಕ್

ಸದ್ಬಳಕೆಗೆ ಕ್ರೀಡಾ ಆಸಕ್ತರ ಆಗ್ರಹ

ಸ್ಪರ್ಧೆಗಳನ್ನು ಆಯೋಜಿಸಿ

ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನೀಡಿರುವ ಮೂಡುಬಿದಿರೆಯಲ್ಲಿ ಸ್ಕೇಟಿಂಗ್ ಟ್ರ್ಯಾಕ್ ಅವಶ್ಯಕತೆ ಮನಗಂಡು ಅಂದಿನ ಶಾಸಕರಾಗಿದ್ದ ಕೆ.ಅಭಯಚಂದ್ರ ಜೈನ್ ವಿಶೇಷ ಆಸಕ್ತಿ ವಹಿಸಿ ಈ ಯೋಜನೆ ತರಿಸಿದ್ದರು. ಮೊದಲು ಜನರು ಆಕರ್ಷಿಸಿದ ಯೋಜನೆ ಕೆಲವು ವರ್ಷಗಳಿಂದ ನಿರುಪಯುಕ್ತ ಸ್ಥಿತಿಯಲ್ಲಿದೆ. ಟ್ರ್ಯಾಕ್‌ನ ನಿರ್ವಹಣೆಯನ್ನು ಗಾಂಧಿಪಾರ್ಕ್ ನಿರ್ವಹಣೆ ಮಾಡುವ ಅಮೃತ್ ಮಿತ್ರ ಸ್ವಸಹಾಯ ಸಂಘದವರು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಇದನ್ನು ಸದ್ಬಳಕೆ ಮಾಡುವಂತೆ ಕ್ರೀಡಾ ಇಲಾಖೆಯನ್ನು ಹಲವಾರು ಬಾರಿ ಸಂಪರ್ಕಿಸಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net