ಮುಂಬೈ ಉದ್ಯಮಿ ಹರೀಶ್ ಸಾಲಿಯಾನ್, ಡಾ.ಪ್ರಸಾದ್ ಬಿ.ಶೆಟ್ಟಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು, ರತ್ನಾಕರ ಭಟ್, ಮುರಾರಿ ಭಟ್, ಹೈಕೋರ್ಟ್ ವಕೀಲ ರಕ್ಷಿತ್ ಜೈನ್, ಉದ್ಯಮಿ ಸೂರ್ಯಶ್ರೀ ಸುರೇಂದ್ರ ಶೆಟ್ಟಿ, ಎಸ್.ಕೆ.ಡಿ.ಆರ್.ಡಿ.ಪಿ ನಿವೃತ್ತ ನಿರ್ದೇಶಕ ಮಹಾವೀರ ಅಜ್ರಿ, ಜಯಂತ್, ನಾರಾವಿ ಕಾಶಿಮಠ ವೇಣುಗೋಪಾಲಕೃಷ್ಣ ದೇವಳ ಆಡಳಿತ ಮೊಕ್ತೇಸರ ಜನಾರ್ದನ ಪ್ರಭು, ಹೊಸ್ಮಾರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಧ್ಯಕ್ಷ ನಾರಾಯಣ ಸುವರ್ಣ, ಚಲನಚಿತ್ರ ನಿರ್ದೇಶಕ ಹರೀಶ್, ಹರಿಸೇವಾ ಭಜನಾ ಮಂದಿರ ಅಧ್ಯಕ್ಷ ಶೇಖರ್ ತುಂಬೆಗುಡ್ಡೆ, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ವಿನಯ ಹೆಗ್ಡೆ ಉಪಸ್ಥಿತರಿದ್ದರು.