ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ವಿಧಾನಪರಿಷತ್ ಸದಸ್ಯ ಕಿಶೋರ್‌ಕುವಾರ್ ಬೊಟ್ಟ್ಯಾಡಿ, ವಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮುಂದಾಳುಗಳಾದ ದಯಾನಂದ ಉಜಿರೆವಾರ್, ಶಿವಕುವಾರ್, ಕರುಣಾಕರ, ಪ್ರೇವಾನಂದ ಶೆಟ್ಟಿ, ಪ್ರಸನ್ನ ವಾರ್ತ, ಆರ್.ಸಿ.ನಾರಾಯಣ, ವಿದ್ಯಾ ಗೌರಿ, ಪ್ರಮುಖರಾದ ಚಂದಪ್ಪ ಮೂಲ್ಯ, ಸುನೀಲ್ ಕುವಾರ್ ದಡ್ದು, ವಿದ್ಯಾಧರ ಜೈನ್, ಕಂಗ್ವೆ ವಿಶ್ವನಾಥ ಶೆಟ್ಟಿ, ಎನ್.ಉಮೇಶ್ ಶೆಣೈ, ಅಪ್ಪಯ್ಯ ಮಣಿಯಾಣಿ, ಚನಿಲ ತಿಮ್ಮಪ್ಪ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ, ಪುರುಷೋತ್ತಮ ಮುಂಗ್ಲಿಮನೆ, ಸುರೇಶ್ ಅತ್ರಮಜಲು, ಆದೇಶ್ ಶೆಟ್ಟಿ, ಸಂತೋಷ್ ಪರಂದಾಜೆ, ಪ್ರಸಾದ್ ಭಂಡಾರಿ, ಶೌಕತ್ ಅಲಿ, ಉಷಾ ಮುಳಿಯ, ಶೋಭಾ ದಯಾನಂದ, ವನಿತಾ, ಸದಾನಂದ ಶೆಟ್ಟಿ, ನವೀನ್ ಪದಬರಿ, ನಿತೀನ್ ತಾರಿತ್ತಡಿ, ಜಯಂತಿ ರಂಗಾಜೆ, ಪ್ರಕಾಶ್ ರೈ ಬೆಳ್ಳಿಪಾಡಿ, ಧನಂಜಯ ನಟ್ಟಿಬೈಲ್, ದಯಾನಂದ ಸರೋಳಿ, ಯುವರಾಜ್ ಪೆರಿಯತ್ತೋಡಿ, ಸದಾನಂದ ಪೂಜಾರಿ, ಮೋಹನ್ ಪಕ್ಕಳ, ನಾಗೇಶ್ ಟಿ.ಎಸ್., ವಿರೂಪಾಕ್ಷ ಭಟ್, ಲಕ್ಷ್ಮಣ ಬೆಳ್ಳಿಪಾಡಿ, ಗಂಗಾಧರ ನೆಕ್ಕರಾಜೆ ಮೊದಲಾದವರಿದ್ದರು.