ಪುತ್ತೂರು ಗ್ರಾಮಾಂತರ: ಪಡುಮಲೆ ಪೂವಾಣಿ- ಕಿನ್ನಿವಾಣಿ ಹಾಗೂ ವ್ಯ್ರಾ ಚಾಮುಂಡಿ ದೈವಸ್ಥಾನದಲ್ಲಿ ಭಾನುವಾರ ಮಧ್ಯಾಹ್ನ ನೇಮ ನಡೆಯುತ್ತಿದ್ದ ವೇಳೆ ಸಂತೆ ಗದ್ದೆಯಲ್ಲಿ ಹಾರಿಬಿಟ್ಟ ಗ್ಯಾಸ್ ಬಲೂನ್ ಗಾಳಿಯಲ್ಲಿ ಹಾರಿಹೋಗಿ ವಿದ್ಯುತ್ ತಂತಿಗೆ ತಾಗಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬಿದ್ದ ಬೆಂಕಿಯ ಕಿಡಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಮೇಲೆ ಬಿದ್ದು, ಕಾರು ಬೆಂಕಿಗಾಹುತಿಯಾಗಿದೆ.