ದಯಾನಂದ ಹೆಗ್ಡೆ 2,163 ಮತ, ಮಹೇಶ್ ಚೌಟ 2,216 ಮತ, ಮುರಳೀಕೃಷ್ಣ ಕೆ.ಎನ್. 2,261 ಮತ, ಪುರುಷೋತ್ತಮ ಭಟ್ ಎಂ. 2,249 ಮತ, ಸತೀಶ್ಚಂದ್ರ ಎಸ್.ಆರ್. 2,181 ಮತ, ತೀರ್ಥರಾಮ ಎ.ವಿ. 2,052 ಮತ ಪಡೆದು ಮುನ್ನಡೆ ದಾಖಲಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾದ ರಾಮ್ ಪ್ರತೀಕ್ ಕೆ. 623 ಮತ ಮತ್ತು ಸತ್ಯನಾರಾಯಣ ಎಂ.ಜಿ. 620 ಕಡಿಮೆ ಮತ ಪಡೆದಿದ್ದಾರೆ.