ಪ್ರಯೋಗಾಲಯಗಳಲ್ಲಿ ತಯಾರಿಸಲಾಗದ ಜೀವಸಾರ ರಕ್ತ : ಕಾಕತ್ಕರ್

ಎಸ್‌ಡಿಎಂಸಿ ಎನ್‌ವೈಎಸ್‌ನ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಮುಖರಾದ ಕಾಕತ್‌ಕರ್, ಶ್ರೀನಿವಾಸ್, ನಾಗರಾಜ್, ಮೋಹನ್ ಮತ್ತಿತರರಿದ್ದರು.
ಎಸ್‌ಡಿಎಂಸಿ ಎನ್‌ವೈಎಸ್‌ನ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಮುಖರಾದ ಕಾಕತ್‌ಕರ್, ಶ್ರೀನಿವಾಸ್, ನಾಗರಾಜ್, ಮೋಹನ್ ಮತ್ತಿತರರಿದ್ದರು.
Published on
ಎಸ್‌ಡಿಎಂಸಿ ಎನ್‌ವೈಎಸ್ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ, ರಾಜೀವ್ ಗಾಂಧಿ ಅರೋಗ್ಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮುಖ್ಯಸ್ಥ ಶ್ರೀನಿವಾಸ್, ಮತ್ತು ಆರ್‌ಜಿಯುಎಚ್‌ಎಸ್ ಕ್ರೀಡಾ ವಿಭಾಗದ ನಾಗರಾಜ್ ಮತ್ತು ಮೋಹನ್ ಶಿಬಿರಕ್ಕೆ ಶುಭ ಹಾರೈಸಿದರು. ಉಪಪ್ರಾಂಶುಪಾಲರು ಹಾಗೂ ಕ್ಲಿನಿಕಲ್ ನ್ಯಾಚುರೋಪಥಿ ವಿಭಾಗದ ಡೀನ್ ಡಾ.ಸುಜಾತಾ ಕೆ.ಜೆ., ರೋಟರಿ ಕ್ಯಾಂಪ್ಕೋ ರಕ್ತ ಕೇಂದ್ರ, ಪುತ್ತೂರಿನ ವೈದ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ಎಸ್‌ಡಿಎಂಇಎಸ್ ಉಜಿರೆ ಮಾನವ ಸಂಪನ್ಮೂಲ ಅಧಿಕಾರಿ ಅಜಯ್, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಡಾ.ಶಾಲ್ಮಲಿ ಸುನೀಲ್ ಉಪಸ್ಥಿತರಿದ್ದರು. ಧರ್ಮೇಂದ್ರ ಕುಮಾರ್ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net