ಮೂಲ್ಕಿ-ಹಳೆಯಂಗಡಿ ಜಂಕ್ಷನ್‌ನಲ್ಲಿ ಸಿಗ್ನಲ್ ಲೈಟ್ ಅಳವಡಿಕೆಗೆ ಮನವಿ
ಮೂಲ್ಕಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಪೊಲೀಸ್ ಆಯುಕ್ತರಿಗೆ ನಿತ್ಯ ಅಪಘಾತ ಪ್ರದೇಶಗಳಾದ ಮೂಲ್ಕಿ ಮತ್ತು ಹಳೆಯಂಗಡಿ ಜಂಕ್ಷನ್‌ನಲ್ಲಿ ಸಿಗ್ನಲ್ ಲೈಟ್ ಅಳವಡಿಕೆ ಬಗ್ಗೆ ಮನವಿ ಸಲ್ಲಿಸಲಾಯಿತು.
Published on:
Copied
Follow Us
ಸಮಿತಿ ಅಧ್ಯಕ್ಷ ರಮೇಶ ಹಂಗರಗಿ, ಸಂಚಾಲಕ ಮನ್ಸೂರ್, ಉಪಾಧ್ಯಕ್ಷ ಅಶೋಕ್ ಜನನಿ, ಕಾರ್ಯಕಾರಿಣಿ ಸಮಿತಿ ಸದಸ್ಯ ಶೈಲೇಶ್ ಕುಮಾರ್ ಉಪಸ್ಥಿತರಿದ್ದರು.