

ಪ್ರಮುಖ ಮುಖ್ಯಾಂಶಗಳು
ದೇಶ, ಪ್ರಕೃತಿಯ ಮೇಲೆ ಪ್ರೀತಿಯನ್ನು ಹೊಂದಿದವರು ದೇಶಕ್ಕೆ ಬಹಳ ದೊಡ್ಡ ಸಂಪತ್ತು. ಕ್ರೀಡೆ, ಸಂಸ್ಕೃತಿಕ ರಂಗದಲ್ಲಿ ಬಹಳಷ್ಟು ಸಾಧನೆಗಳಾಗುತ್ತಿದೆ. ದೇಶವನ್ನು ಅರ್ಥಮಾಡಿಕೊಳ್ಳಬೇಕಾಗಿದ್ದು, ಮಿನಿ ಭಾರತವಾಗಿ ಆಳ್ವಾಸ್ ಸಂಸ್ಥೆಯನ್ನು ಕಟ್ಪಲಾಗಿದೆ. ಏಳು ಜನಾಂಗದ ಮಕ್ಕಳನ್ನು ದತ್ತು ಸ್ವೀಕಾರ ಮಾಡಿ ಶಿಕ್ಷಣ ನೀಡಲಾಗುತ್ತಿದೆ. ೨೨ಸಾವಿರ ವಿದ್ಯಾರ್ಥಿಗಳಲ್ಲಿ ೩ ಸಾವಿರ ಮಂದಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಕಾರ್ಯಕ್ರಮಗಳ ಮೂಲಕ ಸಂದೇಶ ನೀಡುವ ಕರ್ತವ್ಯವಿದೆ.