ಅಪೂರ್ವ ಅವಳಿ ಸಂಗಮ : ತಿರುವೈಲು ಸರ್ಕಾರಿ ಹಿ. ಪ್ರಾ. ಶಾಲೆಯಲ್ಲಿ 7 ಟ್ವಿನ್ ಜೋಡಿಗಳು

ವಾಮಂಜೂರು ತಿರುವೈಲು ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅವಳಿ ವಿದ್ಯಾರ್ಥಿಗಳು.
ವಾಮಂಜೂರು ತಿರುವೈಲು ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅವಳಿ ವಿದ್ಯಾರ್ಥಿಗಳು.
Published on

ನಮ್ಮ ಶಾಲೆಯಲ್ಲಿ ಹಿಂದೆ ಒಂದೆರೆಡು ಜೋಡಿ ಅವಳಿ ವಿದ್ಯಾರ್ಥಿಗಳಿದ್ದರು. ಈ ಬಾರಿ ಒಟ್ಟು 7 ಜೋಡಿ ಅವಳಿಗಳಿದ್ದಾರೆ. ಅವರೆಲ್ಲ ಒಂದನೇ ತರಗತಿಯಿಂದ ಇಲ್ಲೇ ಕಲಿಯುತ್ತಿದ್ದಾರೆ. ಕಲಿಕೆಯಲ್ಲಿ ಮುಂದಿದ್ದಾರೆ. ಶಾಲೆಯೊಂದರಲ್ಲಿ ಈ ರೀತಿ 7 ಅವಳಿ ಜೋಡಿ ವಿದ್ಯಾರ್ಥಿಗಳು(14 ಮಂದಿ) ಇರುವುದು ಅಪೂರ್ವ. ಶತಮಾನ ಕಂಡ ಶಾಲೆಯಲ್ಲಿ ಇದು ಅತ್ಯಪೂರ್ವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net