500 ಸಾಧಕಿಯರಿಗೆ ಪ್ರೇರಣಾ ಗೌರವ

ಮೂಡುಬಿದಿರೆಯಲ್ಲಿ ಜವನೆರ್ ಬೆದ್ರ ಸ್ಥಾಪಿಸಿದ ರಾಣಿ ಅಬ್ಬಕ್ಕಳ ಪ್ರತಿಮೆ.
ಮೂಡುಬಿದಿರೆಯಲ್ಲಿ ಜವನೆರ್ ಬೆದ್ರ ಸ್ಥಾಪಿಸಿದ ರಾಣಿ ಅಬ್ಬಕ್ಕಳ ಪ್ರತಿಮೆ.
Published on

ಅಬ್ಬಕ್ಕ ಬ್ರಿಗೇಡ್

ಅಬ್ಬಕ್ಕಳ ಜೀವನ, ಸಾಧನೆ ಕುರಿತು ಎಳೆಯರಲ್ಲಿ, ಯುವಕರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಕಳೆದ 10 ವರ್ಷಗಳಲ್ಲಿ ವಿವಿಧ ಯೋಜನೆಗಳ ಮೂಲಕ ಮಾಡುತ್ತಿದ್ದೇವೆ. ಆಕೆಯ 500 ವರ್ಷದ ಜನ್ಮದಿನಾಚರಣೆಯ ಪ್ರಯುಕ್ತ 500 ಮಹಿಳಾ ಸಾಧಕಿಯರಿಗೆ ಅಬ್ಬಕ್ಕ ಪ್ರೇರಣಾ ಪತ್ರ ಮೂಲಕ ಗೌರವ ಸಲ್ಲಿಸಲಿದ್ದೇವೆ. ಶೀಘ್ರದಲ್ಲಿ ಈ ಅಭಿಯಾನ ಪ್ರಾರಂಭಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net