ರಸ್ತೆ ಬದಿ ತ್ಯಾಜ್ಯ ಎಸೆದಾತಗೆ ದಂಡ : ಕೆಯ್ಯೂರಿನಲ್ಲಿ ಬೆಂಗಳೂರು ಮಾದರಿ ಕಾರ್ಯಾಚರಣೆಗೆ ಚಿಂತನೆ

     ಕೆಯ್ಯೂರು ಗ್ರಾಮದ ಬೊಳಿಕ್ಕಲ ಸರ್ಕಾರಿ ಶಾಲಾ ಸಮೀಪದ ಗೇರು ಬೀಜದ ಕಾರ್ಖಾನೆ ಬಳಿ ರಸ್ತೆ ಬದಿಗೆ ತಂದು ತ್ಯಾಜ್ಯ ಎಸೆದಾತನನ್ನು ಪತ್ತೆ ಮಾಡಿ ಆತನಿಂದಲೇ ಎಸೆದ ತ್ಯಾಜ್ಯ ತೆರವುಗೊಳಿಸುವ ಕಾರ್ಯಾಚರಣೆ ಕೆಯ್ಯೂರು ಪಂಚಾಯಿತಿ ವತಿಯಿಂದ ನಡೆದಿದೆ.

Published on

ತ್ಯಾಜ್ಯ ಹಾಕುವವರ ವಿರುದ್ಧ ಕ್ರಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net