ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷಾ ಗೆಲುವಿನ ಟೀಚರ್‌ಎಐ ಶಿಕ್ಷಕ್

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪರೀಕ್ಷಾ ಸಿದ್ಧತೆಗೆ 24x7 ಬುದ್ಧಿವಂತ ಎಐ ಮಾರ್ಗದರ್ಶಕ
  • ಶೇ.100 ಎನ್‌ಸಿಇಆರ್‌ಟಿ ಪಠ್ಯಕ್ರಮ
  • ಕ್ಷಣದಲ್ಲಿ ಪಾಠಗಳ ಸಾರಾಂಶ-ಕೀ ನೋಟ್ಸ್
ಮಂಗಳೂರು : ಪರೀಕ್ಷೆಯ ದಿನಗಳು ಸಮೀಪಿಸಿದಂತೆ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗುವುದು ಸಹಜ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು ಓದುವುದಕ್ಕಿಂತ, ಸರಿಯಾದ ವಿಧಾನ ಮತ್ತು ಬುದ್ಧಿವಂತಿಕೆಯಿಂದ ಕಲಿಯುವುದು ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಐಯನ್ನು ಪಠ್ಯಕ್ರಮದಲ್ಲಿ ಪೂರ್ಣ ಪ್ರಮಾಣದಲ್ಲಿ ಸೇರಿಸಲು ಆದೇಶಿಸಿದೆ. ಈಗಾಗಲೇ 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಳಸುತ್ತಿರುವ ವಿಶ್ವದ ಮೊದಲ ‘ಎಐ ಕಾರ್ಡ್’ ಅನ್ನು ಅಭಿವೃದ್ಧಿಪಡಿಸಿದ ಯತಿಕಾರ್ಪ್ ಸಂಸ್ಥೆಯು, ಇದೀಗ ವಿನೂತನವಾಗಿ ಕೇವಲ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿಯೇ ‘ಎಐ ಶಿಕ್ಷಕ್’ ಅನ್ನು ಪರಿಚಯಿಸಿದೆ. ಈ ಪ್ಲಾಟ್‌ಫಾರ್ಮ್ ಸಂಪೂರ್ಣವಾಗಿ ಎನ್‌ಸಿಇಆರ್‌ಟಿ ಪಠ್ಯಕ್ರಮದ ಆಧಾರದಲ್ಲಿ ತರಬೇತಿ ಪಡೆದು, ಪಠ್ಯ ವಿಷಯಕ್ಕೆ ಮಾತ್ರ ಸೀಮಿತವಾಗಿದೆ. ಆದುದರಿಂದ ಪೋಷಕರು ನಿರಾತಂಕವಾಗಿ ಮಕ್ಕಳಿಗೆ ಉತ್ತಮ ಅಂಕ ಪಡೆಯಲು ‘ಎಐ ಶಿಕ್ಷಕ್’ ಗ್‌ಟಿ ನೀಡಿ ಪ್ರೋತ್ಸಾಹಿಸಬಹುದು. ಇಂಗ್ಲಿಷ್, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಲಭ್ಯವಿರುವ ‘ಎಐ ಶಿಕ್ಷಕ್’ ಪ್ರತಿ ವಿದ್ಯಾರ್ಥಿಯ ಆಸಕ್ತಿ ಮತ್ತು ಕಲಿಕೆಯ ವೇಗಕ್ಕೆ ಅನುಗುಣವಾಗಿ ಸ್ಪಂದಿಸಲಿದೆ. ಹೀಗಾಗಿ, ‘ಎಐ ಶಿಕ್ಷಕ್’ ನಿಜವಾದ ಅರ್ಥದಲ್ಲಿ ಪ್ರತಿ ವಿದ್ಯಾರ್ಥಿಯ ಜ್ಞಾನಮಿತ್ರ ಮತ್ತು ಸ್ಮಾರ್ಟ್ ಗುರು ಎನಿಸಿದೆ. ಇದು ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಪಡೆದು, ಶ್ರೇಷ್ಠ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶದೊಂದಿಗೆ ಭವಿಷ್ಯದ ಗುರಿ ತಲುಪಲು ಎಐ ಶಿಕ್ಷಕ್ ವೇದಿಕೆಯಾಗಲಿದೆ. ಕೊನೆಯ ಗಳಿಗೆಯ ಪರೀಕ್ಷಾ ಸಿದ್ಧತೆಯ ವೇಳೆ ವಿದ್ಯಾರ್ಥಿಗೆ ಎಲ್ಲ ಸ್ಟಡಿ ಮೆಟಿರಿಯಲ್ಸ್‌ಗಳನ್ನು ಕ್ಷಣ ಮಾತ್ರದಲ್ಲಿ ಕೊಡುವುದರಿಂದ ಸಮಯ ಮತ್ತು ಒತ್ತಡವನ್ನು ಕಡಿಮೆ ಮಾಡಲಿದೆ.

ಶೇ.100 ವಿಶ್ವಾಸಾರ್ಹ

ಎಐ ಶಿಕ್ಷಕ್‌ನಲ್ಲಿ ಏನಿದೆ?

  • ಪ್ರತಿ ಅಧ್ಯಾಯದ (Chapter wise) ಸಂಕ್ಷಿಪ್ತ ನೋಟ್ಸ್, ಬಹುಆಯ್ಕೆಯ ಪ್ರಶ್ನೆ ( MCQ)
  •  ಫಾರ್ಮುಲಾ ಮೆಮೊರಿ ಟೆಸ್ಟ್ 
  • ಒನ್ -ಟು -ಒನ್ ಲರ್ನಿಂಗ್ ಅನುಭವ
  • ವಿದ್ಯಾರ್ಥಿಗಳ ಕಲಿಕಾ ಶೈಲಿ, ಗ್ರಹಿಕೆ ಮಟ್ಟ, ಆಸಕ್ತಿಯನ್ನು ವಿಶ್ಲೇಷಿಸಿ ನೋಟ್ಸ್ ನೀಡುವುದು
  • ಹಿಂದಿನ ಪ್ರಶ್ನೆ ಪತ್ರಿಕೆ ಮಾದರಿಯ ಪರೀಕ್ಷಾ ಅಭ್ಯಾಸ
  • ವರ್ಕ್‌ಶೀಟ್, ಶಾರ್ಟ್ ನೋಟ್ಸ್, ರಿವಿಜನ್ ಗೈಡ್
  • ಸಿಸ್ಟಮ್ಯಾಟಿಕ್ ಓದಿಗೆ ಟೈಮ್ ಟೇಬಲ್
  • ಸ್ವಯಂ ಮೌಲ್ಯಮಾಪನ - ಆತ್ಮವಿಶ್ವಾಸಕ್ಕೆ ಮಾದರಿ ಪ್ರಶ್ನೆಪತ್ರಿಕೆ ಅಭ್ಯಾಸ
  • ಕ್ಷಣದಲ್ಲೇ ವಿದ್ಯಾರ್ಥಿಗಳ ಡೌಟ್ಸ್ ಕ್ಲಿಯರ್ 
  • ಆಸಕ್ತಿಗೆ ತಕ್ಕಂತೆ ಉದಾಹರಣೆಯೊಂದಿಗೆ ವಿವರಣೆ 
  • ಪರೀಕ್ಷಾ ಸಿದ್ಧತೆಯ ಒತ್ತಡ ಮತ್ತು ಸಮಯ ನಿರ್ವಹಣೆಗೆ 

ಸಹಾಯಸಂದೇಹ ನಿವಾರಣೆಗೆ ಯಾರನ್ನೂ ಕಾಯಬೇಕಿಲ್ಲ

ಎಸ್‌ಎಸ್‌ಎಲ್‌ಸಿ

ಪಿಯುಸಿ (ವಿಜ್ಞಾನ)

ಜಟಿಲ ಪ್ರಶ್ನೆಗಳಿಗೆ ಕ್ಷಣಾರ್ಧದಲ್ಲಿ ಉತ್ತರ

ಪರೀಕ್ಷೆಯ ಅಂತಿಮ ಸಿದ್ಧತೆಗೆ ವರದಾನ

ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೆ ಎಐ

ಪರೀಕ್ಷೆಗೆ ಎಐ ಬಲ

NCERT ಮಾನದಂಡದಂತೆ ನಿಖರತೆ

ನೋಂದಣಿ ಹೇಗೆ?

ಶಿಕ್ಷಣ ಸಂಸ್ಥೆ /ಕೋಚಿಂಗ್ ಸೆಂಟರ್‌ಗಳಿಗೆ

‘ಎಐ ಶಿಕ್ಷಕ್’ ಅತ್ಯುತ್ತಮ ವ್ಯವಸ್ಥೆಯಾಗಿದ್ದು, ತರಗತಿ ಕಲಿಕೆಯ ನಂತರದ ಸಂದೇಹ ನಿವಾರಣೆಗೆ ಸಹಾಯಕ. ಶಿಕ್ಷಣ ಸಂಸ್ಥೆಗಳಿಗೆ, ಕೋಚಿಂಗ್ ಸೆಂಟರ್‌ಗಳಿಗೆ ತಮ್ಮ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕ ವ್ಯವಸ್ಥೆ ಇದಾಗಿದೆ. ಶಿಕ್ಷಣ ಸಂಸ್ಥೆ ಅಥವಾ ಕೋಚಿಂಗ್ ಸೆಂಟರ್‌ಗಳು ನೋಂದಾವಣಿಗಾಗಿ ದೂರವಾಣಿ ಸಂಖ್ಯೆ 9606977991, 9035562925 ಸಂಪರ್ಕಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net