ತೊರೆನೂರು ಡೇರಿ ಅಧ್ಯಕ್ಷರಾಗಿ ಟಿ.ಟಿ. ಪ್ರಕಾಶ್ ಆಯ್ಕೆ

dairy
Published on

ಕುಶಾಲನಗರ:

ಕುಶಾಲನಗರ ತಾಲೂಕು ತೊರೆನೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಟಿ.ಟಿ. ಪ್ರಕಾಶ್ ಮತ್ತು ಉಪಾಧ್ಯಕ್ಷರಾಗಿ ಟಿ.ಡಿ. ಉದಯ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಆಯ್ಕೆ ನಡೆದಿದೆ. ಡೇರಿಯ ನಿರ್ದೇಶಕರಾಗಿ ಟಿ.ಎಲ್. ಪುಟ್ಟಸ್ವಾಮಿ, ಎ.ಎಂ. ಅಣ್ಣಯ್ಯ, ಟಿ.ಎನ್. ಗಿರೀಶ್, ಟಿ.ಎಂ.ಚAದ್ರ, ಟಿ.ಟಿ. ಹನುಮಪ್ಪ, ನಾಗಮ್ಮ, ಕುಮಾರಿ ಆಯ್ಕೆಯಾಗಿದ್ದಾರೆ. ಗ್ರಾ.ಪಂ. ಮಾಜಿ ಸದಸ್ಯ ಟಿ.ಎಲ್. ಮಹೇಶ್ ಕುಮಾರ್ ಇತರರು ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net