ದಾದನಟ್ಟಿ ಗ್ರಾಪಂ ಬಿಜೆಪಿ ತೆಕ್ಕೆಗೆ

Dadanatti Gramam to support BJP
ಲೋಕಾಪುರ ಸಮೀಪದ ದಾದನಟ್ಟಿ ಗ್ರಾಪಂಗೆ ಅಧ್ಯಕ್ಷರಾಗಿ ಶಾಸವ್ವ ದಾಸರ ಹಾಗೂ ಉಪಾಧ್ಯಕ್ಷರಾಗಿ ಪ್ರಕಾಶ ಪಾಟೀಲ ಆಯ್ಕೆಯಾದರು. ಲೋಕಣ್ಣ ಕತ್ತಿ, ಸುರೇಶ ಸೊಕನಾದಗಿ, ಅರುಣ ಜೊಗೆನ್ನವರ, ಮಹೇಶ ಮುಳ್ಳೂರ ಇತರರಿದ್ದರು.
Published on

ಲೋಕಾಪುರ: ಸಮೀಪದ ದಾದನಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಾಸವ್ವ ದಾಸರ ಹಾಗೂ ಉಪಾಧ್ಯಕ್ಷರಾಗಿ ಪ್ರಕಾಶ ಪಾಟೀಲ ಶನಿವಾರ ಅವಿರೋಧವಾಗಿ ಆಯ್ಕೆಯಾದರು.

ಬಿಜೆಪಿ ಬೆಂಬಲಿತ ಅಧ್ಯಕ್ಷೆ- ಉಪಾಧ್ಯಕ್ಷರಿಗೆ ಗ್ರಾಪಂ ಮಾಜಿ ಅಧ್ಯಕ್ಷರಾದ ಸುರೇಶ ಸೊಕನಾದಗಿ, ಅರುಣ ಜೊಗೆನ್ನವರ, ಮಹೇಶ ಮುಳ್ಳೂರ, ಸದಸ್ಯರಾದ ಗೀತಾ ಪರಮೇಶ್ವರ, ವೆಂಕಪ್ಪ ಪಾಟೀಲ, ಕಾಶಿಬಾಯಿ ತುಬಾಕಿ, ದೇಮವ್ವ ಹೆಬ್ಬಾಳ, ಗೌರವ್ವ ಕರಡಿಗುಡ್ಡ, ಮಹಾದೇವಿ ಬೂದಿಹಾಳ, ನಾಗಪ್ಪ ಹರಿಜನ, ರಾಜಶ್ರೀ ಶಿರೂರ ಹೂಮಾಲೆ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು.

ಜಿಆರ್‌ಬಿಸಿ ಎಇಇ ವಿಜಯಕುಮಾರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಲೋಕಣ್ಣ ಕತ್ತಿ, ರಮೇಶ ಪರಮೇಶ್ವರ, ಕೃಷ್ಣಾ ಕರಡಿಗುಡ್ಡ, ಚಂದ್ರಕಾಂತ ಹಿತ್ತಲಮನಿ, ಗಡ್ಡೆಪ್ಪ ಬಾರಕೇರ, ಕೃಷ್ಣಾ ಸಂಗಣ್ಣವರ, ಮುಕುಂದ ತುಬಾಕಿ, ನಾಗಪ್ಪ ಪೂಜಾರ, ರಾಮಣ್ಣ ಕೃಷ್ಣಗೌಡರ, ಬಸಪ್ಪ ಮುಳ್ಳುರ, ಲಕ್ಷ್ಮಪ್ಪ ಮುಳ್ಳೂರ, ತಿಮ್ಮಣ್ಣ ಮುಳ್ಳೂರ, ಲಕ್ಷ್ಮಣ ದಳವಾಯಿ, ಕೃಷ್ಣಾ ಗಲಗಲಿ, ರಾಮನಗೌಡ ಪಾಟೀಲ, ಮಲ್ಲಪ್ಪ ಮೇಲಪ್ಪನವರ, ಬಾಳಪ್ಪ ಪೂಜಾರ, ವಿಠ್ಠಲ ಬಾವಲತ್ತಿ, ರವಿಚಂದ್ರ ಪಾಟೀಲ, ರಾಮನಗೌಡ ಪಾಟೀಲ, ವೆಂಕಪ್ಪ ಪೂಜಾರ, ಪಿಡಿಒ ವಿಜಯಕುಮಾರ ಕಮ್ಮಾರ, ಕಾರ್ಯದರ್ಶಿ ಕೆ.ಎನ್. ಕರ್ನಾಚಿ, ಸತ್ಯಪ್ಪ ಸಪ್ಪಡ್ಲ, ತಿಪ್ಪಣ್ಣ ಯಾದವಾಡ, ಉಮೇಶ ಮಾದರ, ಲೋಕಾಪುರ ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ ಹಾಗೂ ದಾದನಟ್ಟಿ, ಹೊಸಕೊಟಿ, ಕನಸಗೇರಿ, ಮಲ್ಲಾಪುರ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net