ದ.ಕ.ಜಿಲ್ಲಾ ಕಾಂಗ್ರೆಸ್ ಬ್ಲಾಕ್ ಸಮಿತಿಗಳಿಗೆ ಸಂಯೋಜಕರ ನೇಮಕ

750x450_359530-congress
Published on



ಮಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ದ.ಕ.ಜಿಲ್ಲಾ ಕಾಂಗ್ರೆಸ್ ವ್ಯಾಪ್ತಿಯ ವಿವಿಧ ಬ್ಲಾಕ್
ಕಾಂಗ್ರೆಸ್ ಸಮಿತಿಗಳಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರು ಸಂಯೋಜಕರನ್ನು ನೇಮಿಸಿದ್ದಾರೆ. ಸಂಯೋಜಕರ ವಿವರ ಹೀಗಿದೆ :
ಬೆಳ್ತಂಗಡಿ ನಗರ - ಸುರೇಶ್ ನಾವೂರು, ಬೆಳ್ತಂಗಡಿ - ಉಷಾ ಅಂಚನ್, ಮೂಡುಬಿದಿರೆ- ಪ್ರವೀಣ್ ಚಂದ್ರ ಆಳ್ವ, ಮೂಲ್ಕಿ- ಅನಿಲ್ ಕುಮಾರ್, ಸುರತ್ಕಲ್ - ಟಿ.ಡಿ.ವಿಕಾಸ್ ಶೆಟ್ಟಿ, ಗುರುಪುರ- ಅಬ್ದುಲ್ ರವೂಫ್, ಮಂಗಳೂರು ನಗರ - ಮಹಾಬಲ ಮಾರ್ಲ, ಮಂಗಳೂರು ದಕ್ಷಿಣ - ಬಶೀರ್ ಬೈಕಂಪಾಡಿ, ಉಳ್ಳಾಲ- ಟಿ.ಕೆ.ಸುಧೀರ್, ಮುಡಿಪು ಸದಾಶಿವ ಶೆಟ್ಟಿ ಸುರತ್ಕಲ್, ಬಂಟ್ವಾಳ - ಅಬೂಬಕ್ಕರ್ ಕುದ್ರೋಳಿ, ಪಾಣೆಮಂಗಳೂರು - ಕೃಷ್ಣ ಪ್ರಸಾದ್ ಆಳ್ವ, ಪುತ್ತೂರು - ರಂಜನ್.ಜಿ.ಗೌಡ ,ವಿಟ್ಲ ಮತ್ತು ಉಪ್ಪಿನಂಗಡಿ -ಮಹೇಶ್‌ರೈ ಕಾವು, ಸುಳ್ಯ- ಪ್ರದೀಪ್ ರೈ ಪಾಂಬಾರು, ಕಡಬ - ಎ.ಸಿ.ವಿನಯರಾಜ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net