ಡಿ.ದೇವರಾಜ ಅರಸು ಆದರ್ಶ ಪಾಲಿಸಿ

20 ARATAL 1-Web
ಅರಟಾಳ ಗ್ರಾಪಂ ಕಚೇರಿಯಲ್ಲಿ ಗುರುವಾರ ದೇವರಾಜ ಅರಸು ಅವರ ಜನ್ಮದಿನ ಆಚರಿಸಲಾಯಿತು. ಪಿಡಿಒ ಎ.ಜಿ.ಏಡಕೆ, ಸಿದ್ದಪ್ಪ ಮಮದಾಪುರ, ಎಸ್.ಎಸ್.ಜನಾಯಿ, ರಾಮಪ್ಪ ಪೂಜಾರಿ, ಕರೆಪ್ಪ ಹಿರೇಕುರಬರ, ಮಾಳಪ್ಪ ಕಾಂಬಳೆ, ಸತ್ಯಪ್ಪ ಪೂಜಾರಿ, ಪಾಂಡುರಂಗ ಪೂಜಾರಿ, ಮಾಳಪ್ಪ ಕಾಂಬಳೆ ಇದ್ದರು.
Published on

ರಾಯಬಾಗ: ಸಾಮಾಜಿಕ ನ್ಯಾಯದ ಹರಿಕಾರ, ಪ್ರಗತಿಪರ ಸಾಧನೆಗಳ ಸರದಾರ ಡಿ.ದೇವರಾಜ ಅರಸು ಆದರ್ಶ ಜೀವನ, ತತ್ತ್ವಗಳು ಯುವಪೀಳಿಗೆಗೆ ಮಾದರಿ ಎಂದು ಪ್ರಾಚಾರ್ಯ ಡಾ.ವಿ.ಎಸ್.ಮಾಳಿ ಹೇಳಿದ್ದಾರೆ. ಪಟ್ಟಣದ ತಾಪಂ ಸಭಾಭವನದಲ್ಲಿ ತಾಲೂಕಾಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ತಹಸೀಲ್ದಾರ್ ಎನ್.ಬಿ.ಗೆಜ್ಜಿ, ತಾಪಂ ಅಧ್ಯಕ್ಷೆ ಸಜಾತಾ ಪಾಟೀಲ, ಉಪಾಧ್ಯಕ್ಷೆ ಸವಿತಾ ನಾಯಿಕ, ಡಿ.ಎಸ್.ನಾಯಿಕ, ಡಾ.ಎಸ್.ಎಸ್.ಬಾನೆ, ತಾಲೂಕು ವಿಸ್ತರಣಾಧಿಕಾರಿ ಆರ್.ಎಸ್.ಪಾಟೀಲ, ಬಿಇಒ ಬಿ.ಎ.ಮೇಕನಮರ್ಡಿ, ತಾಪಂ ಸದಸ್ಯರಾದ ನಾಮದೇವ ಕಾಂಬಳೆ, ಶ್ರವಣ ಕಾಂಬಳೆ, ಇಂಧೂದರ ಹಿರೇಮಠ, ಸಂತೋಷ ಕಾಂಬಳೆ, ಸುದೀಪ ಚೌಗಲಾ, ಎಎಸ್‌ಐ ಎಸ್.ಬಿ.ಖೋತ ಮತ್ತಿತರರು ಉಪಸ್ಥಿತರಿದ್ದರು. ಎ.ಪಿ.ಬೊಮ್ಮನವರ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net