ಕ್ರೆಡಾಯ್ ಸದಸ್ಯರ ಹೆಸರು ಗೋಷಣೆ

27Manju5
ಬೆಳಗಾವಿ ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಕ್ರೆಡಾಯ್ ಮಾಸಿಕ ಸಭೆಯಲ್ಲಿ ಗಣ್ಯರನ್ನು ಗೌರವಿಸಲಾಯಿತು. ವಿವೇಕ ಮಲಾನಿ, ದೀಪಕ ಗೊಜಗೇಕರ, ಯುವರಾಜ ಹುಲಜಿ, ಪ್ರಶಾಂತ ವಾಂಡಕರ, ಗೋಪಾಲರಾವ ಕುಕ್ಡೋಳ್ಕರ, ಪಿ.ಎಸ್.ಹಿರೇಮಠ ಇತರರಿದ್ದರು.
Published on

ಬೆಳಗಾವಿ: ಮಹಾನಗರದ ಹೊರ ವಲಯದ ಖಾಸಗಿ ಹೋಟೆಲ್‌ನಲ್ಲಿ ಈಚೆಗೆ ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್‌ ಅಸೋಸಿಯೇಶನ್ ಆಫ್ ಇಂಡಿಯಾದ (ಕ್ರೆಡಾಯ್) ಮಾಸಿಕ ಸಭೆ ಜರುಗಿತು. ಸಭೆಯಲ್ಲಿ ಅಮೀನ್ ತಿಗ್ಡಿ, ಪ್ರವೀಣ ಖರ್ಡೆ, ಸಾಗರ ಕಳೆಹೋಳ್ಕರ, ರಾಹು ಬಾಂಗಡಿ ಮತ್ತು ಕಷ್ಣ ಬೈಲೂರು ಅವರನ್ನು ಕ್ರೆಡಾಯ್‌ನ ಹೊಸ ಸದಸ್ಯರನ್ನಾಗಿ ಘೋಷಿಸಲಾಯಿತು. ಎವಿಎಂ ಗ್ರಾನೈಟ್‌ನ ವಿವೇಕ ಮಲಾನಿ, ಕ್ರೆಡಾಯ್ ಅಧ್ಯಕ್ಷ ದೀಪಕ ಗೊಜಗೇಕರ, ಕಾರ್ಯದರ್ಶಿ ಯುವರಾಜ ಹುಲಜಿ, ಖಜಾಂಚಿ ಪ್ರಶಾಂತ ವಾಂಡಕರ, ಉಪಾಧ್ಯಕ್ಷ ಗೋಪಾಲರಾವ ಕುಕ್ಡೋಳ್ಕರ, ಪಿ.ಎಸ್.ಹಿರೇಮಠ, ಅಮರ್ ಅಕ್ನೋಜಿ, ಸಚಿನ ಕಳ್ಳಿಮನಿ, ಕೈಸ್ ನೂರಾನಿ, ಅಭಿಜಿತ ಜವಳಕರ್, ಸುಧೀರ ಪನಾರೆ, ಮಹೇಶ ಗ್ರೆ, ಗಜಾನನ ಗ್ರೆ, ಅನಂತ ಪಾಟೀಲ, ಸಲೀಂ ಶೇಖ್, ಪುಂಡ್ಲಿಕ್ ಚೌಗುಲೆ, ಆನಂದ ಕುಲಕರ್ಣಿ, ಸಿದಪ್ಪ ಪೂಜಾರಿ, ನಾರಾಯಣ ಪವಾರ, ಮಕರಂದ ವಾಲಿ ಜ್ಙ್ಯಾನೇಶ್ವರ ಸಾಯನಾಯ್ಕರ, ಎನ್ ಶೀತಲ್ ವೆಸ್ನೆ, ಸುನೀ ಪೂಜೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net