ಸಿಪಿಐ ಮೌನೇಶ್ವರ ಅಧಿಕಾರ ಸ್ವೀಕಾರ

Untitled design
ಮೌನೇಶ್ವರ-ಭಾವಚಿತ್ರ.
Published on

ಯಲಬುರ್ಗಾ: ಯಲಬುರ್ಗಾ ವೃತ್ತದ ನೂತನ ಸಿಪಿಐ ಆಗಿ ಮೌನೇಶ್ವರ ಮಾಲಿಪಾಟೀಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡರು.

ನಿರ್ಗಮಿತ ಸಿಪಿಐ ವೀರಾರಡ್ಡಿ ಅಧಿಕಾರ ಹಸ್ತಾಂತರಿಸಿದರು. ಮೌನೇಶ್ವರ ಹಿಂದೆ ಬೆಳಗಾವಿ ಜಿಲ್ಲೆಯ ಮುರಗೋಡ ವೃತ್ತದ ಸಿಪಿಐ ಆಗಿ ಕಾರ್ಯನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net