ವಿದ್ಯುತ್ ತಗುಲಿ ಆಕಳು ಸಾವು

Cow dead due to electric shook.
Published on

ಹಿರೇಕೆರೂರ: ಮೆಯಲು ಹೋಗಿದ್ದ ಆಕಳು ವಿದ್ಯುತ್ ತಗುಲಿ ಮೃತಪಟ್ಟ ಘಟನೆ ಬುಧವಾರ ತಾಲೂಕಿನ ಬುರಡಿಕಟ್ಟಿ ಗ್ರಾಮದಲ್ಲಿ ಸಂಭವಿಸಿದೆ.

ತಾಲೂಕಿನ ಬಾಳಂಬೀಡ ಗ್ರಾಮದ ಮಹಾದೇವಪ್ಪ ಈಶ್ವರಪ್ಪ ಪೂಜಾರ ಎಂಬುವವರ ಆಕಳು ಮೇಯಲು ಜಮೀನಿಗೆ ತೆರಳಿದ ಸಂದರ್ಭದಲ್ಲಿ ವಿದ್ಯುತ್ ಕಂಬದ ಡಿವಾಲ್ವರಿನಿಂದ ವಿದ್ಯುತ್ ಹರಿದು ಮೃತಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net